ಬಳ್ಳಾರಿ ಜ ೦೯. ಬಳ್ಳಾರಿ ನಗರದ ಶ್ರೀ ಮರಿಸ್ವಾಮಿ ಮಠ ಯೋಗ ಕೇಂದ್ರದಲ್ಲಿ ೯.೧.೨೦೨೨ ರಂದು ಬೆಳಿಗ್ಗೆ ೭:೦೦ ಗಂಟೆಗೆ ಮಂತ್ರದೊAದಿಗೆ ಸೂರ್ಯನಮಸ್ಕಾರ ಮಾಡಲಾಯಿತು. ವಿಶೇಷವಾಗಿ ನಮ್ಮ ಕೇಂದ್ರಕ್ಕೆ ಶ್ರೀ ಮರಿಸ್ವಾಮಿ ಮಠದ ಅಳಿಯನಾದ ಮಿಲ್ಟ್ರಿ ರುದ್ರಮುನಿ ಸ್ವಾಮಿಯವರು ಆಗಮಿಸಿದ್ದರು.
ಪ್ರಭುಸ್ವಾಮಿ, ಮೃತ್ಯುಂಜಯ ಸ್ವಾಮಿ, ಆರ್ ಕೃಷ್ಣಮೂರ್ತಿ, ರಘುನಂದನ್ ರೆಡ್ಡಿ ,ವೀರೇಶ್, ಸಂಧ್ಯಾ ಇನ್ನು ಇತರರು ಯೋಗದ ಬಳಗದವರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ಎಸ್‌ಎಂಎಸ್‌ಟಿಸಿ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments