Ticker

6/recent/ticker-posts

Ad Code

Responsive Advertisement

ಕವಿಪ್ರನಿನಿ ನೌಕರರ ಸಂಘ (659) ವತಿಯಿಂದ 73ನೇಗಣರಾಜ್ಯೋತ್ಸವಆಚರಣೆ

ಕವಿಪ್ರನಿನಿ ನೌಕರರ ಸಂಘ (659) ವತಿಯಿಂದ 73ನೇಗಣರಾಜ್ಯೋತ್ಸವಆಚರಣೆ ಪ್ರಯುಕ್ತಆನಂದರಾವ್‌ವೃತ್ತದ ನೌಕರರ ಸಂಘದಆವರಣದಲ್ಲಿ ನೂತನ ಸಭಾ ಭವನ ಹಾಗೂ ಕಾರ್ಮಿಕರ ಲಾಂಛನವಾಗಿ ಕಟಿ0ಗ್ ಪ್ಲೆಯರ್‌ನಕಲ್ಲಿನಚಿಹ್ನೆಯನ್ನು ಕವಿಪ್ರನಿನಿ ವ್ಯವಸ್ಥಾಪಕ ನಿರ್ದೇಶಕರುಡಾ|| ಎನ್. ಮಂಜುಳರವರು ಉದ್ಘಾಟಿಸಿದರು. ಸಮಾರಂಭದಲ್ಲಿ ಕವಿಪ್ರನಿನಿಯಶ್ರೀ ಜಿ.ಆರ್.ಚಂದ್ರಶೇಖರಯ್ಯ, ನಿರ್ದೇಶಕರು (ಪ್ರಸರಣ) ಕವಿಪ್ರನಿನಿ,ಶ್ರೀ ಮಹೇಶ್‌ಕರ್ಜಗಿ, ಕ.ಆ.ಸೇ., ನಿರ್ದೇಶಕರು (ಆ ಮತ್ತು ಮಾ.ಸಂ.) ಕವಿಪ್ರನಿನಿ,ಶ್ರೀ ಸಿದ್ಲಿಂಗಪ್ಪ ತೇಲಿ, ನಿರ್ದೇಶಕರು(ಹಣಕಾಸು), ಕವಿಪ್ರನಿನಿ

ಸಂಘ ಸಂಸ್ಥೆಗಳ ಅಧ್ಯಕ್ಷರು ಕವಿಪ್ರನಿನಿ ನೌಕರರ ಸಂಘದ ಅಧ್ಯಕ್ಷ ಶ್ರೀ ಟಿ.ಆರ್.ರಾಮಕೃಷ್ಣ ,ಶ್ರೀ ಟಿ.ಎಂ. ಶಿವಪ್ರಕಾಶ್, ಅಧ್ಯಕ್ಷರು, ಕ.ವಿ.ಮಂ, ಇಂಜಿನಿಯರುಗಳ ಸಂಘ, ಪ್ರಧಾನ ಕಾರ್ಯದರ್ಶಿ, ಎಸ್.ಆರ್.ರಾಜಾನಾಯ್ಕ್ ಉಪಸ್ಥಿತರಿದ್ದರು.





Post a Comment

0 Comments

Ad Code

Responsive Advertisement