Ticker

6/recent/ticker-posts

Ad Code

Responsive Advertisement

ಕಾಮಗಾರಿ ಭ್ರಷ್ಟಾಚಾರದ ವಿರುದ್ಧ ಬೊಮ್ಮನಹಳ್ಳಿ - ಬಿಟಿಎಮ್ Layoutನಲ್ಲಿ AAP ಸಹಿಸಂಗ್ರಹ

 ಬೆಂಗಳೂರಿನ ರಸ್ತೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಆಮ್‌ ಆದ್ಮಿ ಪಾರ್ಟಿ ನಡೆಸುತ್ತಿರುವ ಹತ್ತು ದಿನಗಳ ಬೃಹತ್‌ ಸಹಿಸಂಗ್ರಹ ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದೆ.   ಭಾಗವಾಗಿ ನಾಳೆ  (ಡಿಸೆಂಬರ್‌ 10, 2021 - ಶುಕ್ರವಾರ ) ಬೊಮ್ಮನಹಳ್ಳಿ ಹಾಗೂ ಬಿಟಿಎಮ್  ವಿಧಾನಸಭಾ ಕ್ಷೇತ್ರದಲ್ಲಿ ಸಹಿಸಂಗ್ರಹ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಸಮಯ ಹಾಗೂ ಸ್ಥಳ:

ಬೆಳಗ್ಗೆ 9.30ಕ್ಕೆ ಆರಂಭ 

ಸ್ಥಳೀಯ ಸಂಪರ್ಕ:

ಸೀತಾರಾಂ ಗುಂಡಪ್ಪ , ಬೊಮ್ಮನಹಳ್ಳಿ  ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರು

ಮೊಬೈಲ್:‌ 9740318625


Post a Comment

0 Comments

Ad Code

Responsive Advertisement