Ticker

6/recent/ticker-posts

Ad Code

Responsive Advertisement

Breaking News: ಕರ್ನಾಟಕಕ್ಕೆ “ಎನ್‌ಡಿಅರ್‌ಎಫ್ ನಿಧಿ” ಬಿಡುಗಡೆಗೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ನವದೆಹಲಿ, ಡಿ 30: ಕೇಂದ್ರ ಸರ್ಕಾರ, ಕರ್ನಾಟಕ ಸೇರಿ ೬ ರಾಜ್ಯಗಳಿಗೆ “ಎನ್‌ಡಿಅರ್‌ಎಫ್ ನಿಧಿ” ಬಿಡುಗಡೆ ಮಾಡಲು ಸಮ್ಮತಿ ಸೂಚಿಸಿದ್ದು, ಒಟ್ಟು ೩,೦೬೩.೨೧ ಕೋಟಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಕೇ0ದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಕರ್ನಾಟಕಕ್ಕೆ ೫೦೪.೦೬ ಕೋಟಿ ರೂಪಾಯಿ, ಪಶ್ಚಿಮ ಬಂಗಾಳಕ್ಕೆ ೫೮೬ ಕೋಟಿ, ಅಸ್ಸಾಂಗೆ ೫೧.೫೩ ಕೋಟಿ ಹಾಗೂ ಗುಜರಾತ್ಗೆ ೧,೧೩.೩೫ ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದೆ.

ಅದ್ರಂತೆ, ಉತ್ತರಾಖಂಡ್ಗೆ ೧೮೭.೧೮ ಕೋಟಿ, ಮಧ್ಯಪ್ರದೇಶಕ್ಕೆ ೬೦೦ ಕೋಟಿ ರೂ. ಬಿಡುಗಡೆ ಮಾಡಲು ಅಮಿತ್ ಶಾ ನೇತೃತ್ವದ ಸಭೆ ಸಮ್ಮತಿ ಸೂಚಿಸಿದೆ.

Varthajala Daily, Bengaluru

Post a Comment

0 Comments

Ad Code

Responsive Advertisement