ಡಿಸೆಂಬರ್ 3, ಕಡೂರು: ಒಮಿಕ್ರಾನ್ ವೈರಸ್ ಬಗ್ಗೆ ಭಯ ಬೇಡ ಎಂದು ಮಾಜಿ ಸಿಎಮ್ ಯಡಿಯೂರಪ್ಪ ಕಡೂರಿನಲ್ಲಿ ನಾಡಿನ ಜನರಿಗೆ zsÉÊgÀå ತುಂಬಿದರು.
ಆದಷ್ಟು ಬೇಗ ಕರೋನ ಕಟ್ಟಿ ಹಾಕಲು ನಮ್ಮ ಸರಕಾರ ಎಲ್ಲಾ ರೀತಿಯ ಹೋರಾಟಕ್ಕು ಸಿಧ್ಧವಿದೆ ಎಂದರು. ದಯಮಾಡಿ ನಾಗರೀಕರು ಲಸಿಕೆಯನ್ನು ಅವಶ್ಯವಾಗಿ ಪಡೆಯಿರಿ ಎಂದು ಕಿವಿಮಾತು ಹೇಳಿದರು. ಮಾಸ್ಕ ಧರಿಸಿ, ಅಂತರ ಕಾಪಾಡಿ ಹಾಗು ಸ್ವಚ್ಛತೆ ಕಾಪಾಡಿ ಎಂದು ನಾಡಿನ ಜನರಿಗೆ ಮನವಿ ಮಾಡಿದರು. ಹೊಸ ವೈರಸ್ ಕಟ್ಟಿ ಹಾಕಲು ನಮ್ಮ ಸರಕಾರ ಎಲ್ಲಾ ರೀತಿಯ ಪ್ರಯತ್ನದಲ್ಲಿದೆ ಎಂದರು.
Varthajala Daily, Bengaluru
0 Comments