ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ದಿನಾಂಕ 4-12-2021 ಶನಿವಾರ ಸಂಜೆ 6-00 ಗಂಟೆಗೆ ವಿದುಷಿ ಶ್ರೀಮತಿ ಅಪರ್ಣಾ ಆನಂದ್ ಇವರಿಂದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿದ್ವಾನ್ ಶ್ರೀ ಗೋವಿಂದಸ್ವಾಮಿ (ಪಿಟೀಲು) ವಿದ್ವಾನ್ ಶ್ರೀ ಗಣೇಶ ಮೂರ್ತಿ (ಮೃದಂಗ)
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
16ನೇ ಅಡ್ಡರಸ್ತೆ, ಜಿ. ಡಿ. ಪಾರ್ಕ್ ಬಡಾವಣೆ, ವಯ್ಯಾಲಿಕಾವಲ್, ಬೆಂಗಳೂರು-560003
0 Comments