Ticker

6/recent/ticker-posts

Ad Code

Responsive Advertisement

ವಿಶ್ವ ಅಂಗವಿಕಲರ ದಿನಾಚರಣೆ

 ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ನಗರದ ದೊಡ್ಡಗುಬ್ಬಿ ಮುಖ್ಯರಸ್ತೆಯಲ್ಲಿರುವ ಸ್ನೇಹ ಜ್ಯೋತಿ ಆಶ್ರಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಯೂನ ಜೋನ್ಸ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶ್ರಮದಲ್ಲಿದ್ದವರಿಗೆ ಕಂಬಳಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ  ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎ., ಆಶ್ರಯದ ಅಧ್ಯಕ್ಷ ಎಲ್. ಲಕ್ಷ್ಮಯ್ಯ, ಕೃಷ್ಣ, ಲಯನ್ಸ್ ಕ್ಲಬ್ಬಿನ ಸದಸ್ಯ ಫೆಲಿಕ್ಸ್ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.



Post a Comment

0 Comments

Ad Code

Responsive Advertisement