ಪ್ರಾಥಮಿಕ ಮತ್ತು ಮಿಡ್ಲ್ ಸ್ಕೂಲ್ ಕುರಂಕೋಟೆ, ಕೊರಟಗೆರೆ ತಾಲೋಕ್, ತುಮಕೂರು 1996-97 ರ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಗುರುಗಳಿಗೆ ಸನ್ಮಾನ ಮಾಡಲಾಯಿತು. ಶಿಕ್ಷಕರುಗಳಾದ ಶಿವರಾಜಪ್ಪ, ಸೈನ್ಸ್, ಹನುಮಂತರಾಯಪ್ಪ, ಗೋಪಾಲಪ್ಪ, ಕಾವಲಪ್ಪ, ವಿದ್ಯಾರ್ಥಿಗಳಾದ ಸುನೀಲ್ ಕುಮಾರ್, ಶಶಿಕುಮಾರ್, ರಘು ಮಿಲಿಟರಿ, ದಯಾನಂದ, ಶಿವಕುಮಾರ್. ಪಿ, ರಮೇಶ ಸೌಂಡ್, ರಾಜು, ನಾಗೇಂದ್ರ.
0 Comments