Ticker

6/recent/ticker-posts

Ad Code

Responsive Advertisement

"ಶ್ರೀ ರಾಯರ ಮಠದಲ್ಲಿ ಜ್ಞಾನ ಯಜ್ಞ"

 ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ  ನಂಜನಗೂಡು ಶ್ರೀ ರಾಯರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ವಿದ್ವಾನ್ -ಕೆ,ಎಸ್ ನಾರಾಯಣಾಚಾರ್ಯರಿಂದ "ಶ್ರೀಮುಖ್ಯಪ್ರಾಣದೇವರ ಮಹಿಮೆ"ಜ್ಞಾನ- ಯಜ್ಞ" ಪ್ರವಚನವೂ ನೆರವೇರಿತು .




Post a Comment

0 Comments

Ad Code

Responsive Advertisement