Ticker

6/recent/ticker-posts

Ad Code

Responsive Advertisement

ಬಹುಮುಖ ಪ್ರತಿಭೆಯ ಮೈಸೂರಿನ ಅಚ್ಯುತ್ ರಾವ್....!

ಅಚ್ಯುತ್ ರಾವ್ ಅವರು ಮೂಲತಃ ಮೈಸೂರಿನವರು. ಇವರು 5-10-2001 ಇಸವಿಯಲ್ಲಿ ಜನಿಸಿದವರು ಮತ್ತು ಡಾ. ಡಿವಿಪ್ರಹ್ಲಾದ್. ರಾವ್ ತಾಯಿ ಶ್ರೀಮತಿ ರಜನಿ.ಪಿ ಇವರ ಪುತ್ರರಾದ ಅಚ್ಯುತ್ ರಾವ್ BBA ಪದವಿಯಲ್ಲಿ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿದ್ದು ಇವರಿಗೆ ಸಂಗೀತದಲ್ಲು ಆಸಕ್ತಿ ಇದೆ ಎಂದು ಕೇಳಲು ಬಹಳ ಸಂತೋಷವಾಗುತ್ತಿದೆ. ಅಚ್ಯುತ್. ರಾವ್ ಅಮೃತ ವಿಶ್ವ ವಿದ್ಯಾಪೀಠಂನಲ್ಲಿ ವ್ಯಾಸಂಗ ಮಾಡುತ್ತಿದ್ದು ಕಳೆದ 5 ವರ್ಷಗಳಿಂದ ವಿದ್ವಾನ್ ಎನ್. ಶ್ರೀನಾಥ್ ಅವರಿಂದ ಶಾಸ್ತೀಯ ಸಂಗೀತ ಅಷ್ಟೆಅಲ್ಲದೆ ವಿದ್ವಾನ್ ನರಸಿಂಹ ಮುರ್ತಿ ಅವರಿಂದ ಪಿಟೀಲು ಅಭ್ಯಾಸ ಮಾಡುತ್ತಿದ್ದಾರೆ.




ಅಷ್ಟೆಅಲ್ಲದೆ ಇವರು NCC ಯಲ್ಲೂ ‘A’ certificate holder ಆಗಿದ್ದು ಇವರು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟಿçಯ ಮಟ್ಟದಲ್ಲೂ ಸಾಧನೆ ಮಾಡುವ ಮುಂಚೂಣಿಯಲ್ಲಿದ್ದಾರೆ. 

ಇವರ ಸಾಧನೆಗಳು

1)  ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಮತ್ತು ಕೌಶಲ್ಯ ಭಾರತದಡಿ 38ನೇ ರ‍್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿ ವಿದ್ಯಾರ್ಥಿ ವೇತನ ಪಡೆಯುತಿದ್ದಾರೆ.

2)  ನ್ಯಾಷನಲ್ ಎಜುಕೇಷನ್ ಮತ್ತು ಹ್ಯುಮನ್ ರಿರ್ಸೋಸ್ ನಡೆಸಿದ ALL INDIA) ಆರ್ಟ್ ಸ್ಪರ್ಧೆಯಲ್ಲಿ   ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ A+ ಶ್ರೇಣಿಯನ್ನು ಪಡೆದಿದ್ದಾರೆ.

3)   ರಾಷ್ಟಮಟ್ಟದ ಪ್ರತಿಭಾ ಶೋಧ ಪರೀಕ್ಷೆಯಲ್ಲಿ 459ನೇ ರ‍್ಯಾಂಕ್ ಪಡೆದು 5000 ರೂಪಾಯಿ ನಗದು ಬಹುಮಾನವನ್ನು ಸಹಾ ಪಡೆದಿದ್ದಾರೆ (30,000 ಮಂದಿ ಭಾಗವಹಿಸಿದ್ದರು)

4)  ರಾಷ್ಟಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.

5)  ಕಾವೇರಿ ಎಜುಕೇಷನ್  ಇನ್ ಸ್ಟಿಟ್ಯೂಷನ್  ನವರಿಂದ ವರ್ಷದ ಸಾಧಕ ಗೌರವಕ್ಕೆ ಪಾತ್ರ

6)  ರಾಜ್ಯ ಮಟ್ಟದ ವಯೋಲಿನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

7)  ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.

8)  ರಾಷ್ಟಮಟ್ಟಲ್ಲಿ ಅಚ್ಯುತ ಅವರು ಪ್ರತಿಭಾ ಪುರಸ್ಕರ ಪಡೆದು ಕರ್ನಾಟಕದ ಸಾಧನೆಗೆ ಪಾತ್ರರಾಗಿದ್ದಾರೆ.

9)  ಅಗಸ್ತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಎರಡು ವರ್ಷ ಪ್ರತಿಭಾ ಪುರಸ್ಕಾರ

10)  ಲೀಡರ್ ಶಾಲದಲ್ಲಿ ಲೀಡರ್‌ಶಾಲ (VALUE) ಅವಾರ್ಡ್ ಅನ್ನು ತೆಗೆದುಕೊಂಡು ಸಾಧನೆಯ ಪರ್ವವನ್ನೇ ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು.

Post a Comment

0 Comments

Ad Code

Responsive Advertisement