Ticker

6/recent/ticker-posts

Ad Code

Responsive Advertisement

BREAKING NEWS : ಕರ್ತವ್ಯನಿರತ ಪೋಲಿಸ್ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

ಬೆ0ಗಳೂರು, ಡಿಸೆಂಬರ್ 7: ಕರ್ತವ್ಯನಿರತ ಪೋಲಿಸ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬ0ಧಪಟ್ಟ0ತೆ, ಪೋಲಿಸರಿಂದ ಇಬ್ಬರು ಆರೋಪಿಗಳ ಬಂಧನ ಆಗಿದೆ. ಆರೋಪಿ ಸಹೋದರರುಗಳಾದ ಮನೋಜ್, ಧೀರಜ್ ಎಂಬುವವರ ಬಂಧನ ಆಗಿದೆ. ಯಲಹಂಕದ ಚಿಕ್ಕಬೆಟ್ಟಳ್ಳಿಯಲ್ಲಿ ನಡೆದಿದ್ದ ಘಟನೆ ಇದು.

ಕಾರು ಹಿಂದಕ್ಕೆ ತೆಗೆಯುವ ವಿಚಾರವಾಗಿ ಜಗಳ ಆಗಿ, ಪೋಲಿಸ್ ಮೇಲೆ ಯುವಕರಿಂದ ಹಲ್ಲೆ ನಡೆದಿತ್ತು. ಯಲಹಂಕದ ನ್ಯೂ ಟೌನ್ ಪೋಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬರವರಿಂದ ಹೇಳಿಕೆ. ಆರೋಪಿಗಳ ವಿರುಧ್ಧ ಸೂಕ್ತ ರೀತಿಯ ಕಾನೂನು ಕ್ರಮಕೈಗೊಳ್ಳಲಾಗುದು ಎಂದರು.

Post a Comment

0 Comments

Ad Code

Responsive Advertisement