Ticker

6/recent/ticker-posts

Ad Code

Responsive Advertisement

ಬ್ರಾಹ್ಮಣ ವಧು ವರರ ರಾಜ್ಯಮಟ್ಟದ ಸಮಾವೇಶ

ಬೆಂಗಳೂರುಬ್ರಾಹ್ಮಣ ಸ್ವಯಂಸೇವಕ ಹಾಗೂ  ಸಪ್ತಪದಿ  ಫೌಂಡೇಶನ್ ಟ್ರಸ್ಟ್  ವತಿಯಿಂದ ಬಸವನಗುಡಿ,  ಎನ್.ಆರ. ಕಾಲೋನಿಯಲ್ಲಿರುವ ಡಾ.ಸಿಅಶ್ವಥ್ ಕಲಾ ಭವನದಲ್ಲಿ ಡಿಸೆಂಬರ್ 11ಶನಿವಾರ ಹಾಗೂ12 ಭಾನುವಾರ ದಂದು ಬೆಳಗ್ಗೆ 8.30 ಗಂಟೆಗೆ 33ನೇ ರಾಜ್ಯಮಟ್ಟದ ಬ್ರಾಹ್ಮಣ ವಧು ವರರ ಸಮಾವೇಶವನ್ನು ಆಯೋಜಿಸಲಾಗಿದೆ.  

 

ಎಲ್ಲಾ ವಿದ್ಯಾರ್ಹತೆವುಳ್ಳ ವಧು-ವರರು ಭಾಗವಹಿಸಬಹುದುಆಸಕ್ತರು 8217876335 - 9449425536/38  

ಡಿಸೆಂಬರ್ 10  ಒಳಗೆ ನೊಂದಾಯಿಸಿ ಕೊಳ್ಳಬಹುದು


Post a Comment

0 Comments

Ad Code

Responsive Advertisement