Ticker

6/recent/ticker-posts

Ad Code

Responsive Advertisement

ಸಮಾಜ ಸೇವಕ ಡಾ.ಜಿ.ಎಸ್.ಚೌಧರಿ ರವರ ಹುಟ್ಟುಹಬ್ಬದ ಅಂಗವಾಗಿ ಆರೋಗ್ಯ ಶಿಬಿರ

 *ಯಶವಂತಪುರದಲ್ಲಿ ಸಮಾಜ ಸೇವಕ ಡಾ.ಜಿ.ಎಸ್.ಚೌಧರಿ ರವರ ಹುಟ್ಟುಹಬ್ಬದ ಅಂಗವಾಗಿ ಆರೋಗ್ಯ ಶಿಬಿರ* ಏರ್ಪಡಿಸಲಾಗಿತ್ತು.





ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯಶವಂತಪುರ ಬಿಜೆಪಿ ಮುಖಂಡರು, ಸಮಾಜ ಸೇವಕರು ಹಾಗೂ ಶ್ರೀ ಜಗದ್ಗುರು ಫೌಂಡೇಶನ್  ವ್ಯವಸ್ಥಾಪಕ ನಿರ್ದೇಶಕರು ಆ ದ .ಎಸ್. ಚೌದರಿರವರ 48 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ  ಅಭಿಮಾನಿ ಹಾಗೂ ಮಿತ್ರವೃಂದದವರು  ಎನ್.ಆರ್.ಪರಮೇಶ್ವರಯ್ಯನವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ಪರೀಕ್ಷೆ ಹಾಗೂ ಲಯನ್ಸ್ ರಕ್ತ ನಿಧಿ ವತಿಯಿಂದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಜೊತೆಗೆ ಸ್ಬಯಂ ಪ್ರೇರಿತ ನೇತ್ರದಾನ ಅಭಿಯಾನದ ಆಯೋಜನೆಯನ್ನು ತ್ರಿವೇಣಿ ರಸ್ತೆಯ ಸಮೀಪದಲ್ಲಿ ಏರ್ಪಡಿಸಲಾಗಿತ್ತು.  ಈ ವೇಳೆ  ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಅಭಿಮಾನಿಗಳು ಶಿಬಿರದಲ್ಲಿ  ಭಾಗವಹಿಸಿ ಶುಭ ಕೋರಿದರು.

Post a Comment

0 Comments

Ad Code

Responsive Advertisement