Ticker

6/recent/ticker-posts

Ad Code

Responsive Advertisement

"ಕೂಚಿಪುಡಿ" ನೃತ್ಯ ಕಾರ್ಯಕ್ರಮ

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ದಿನಾಂಕ 9-12-2021 ಗುರುವಾರ ಸಂಜೆ 7-30ಕ್ಕೆ ಲಾಸ್ಯ ಲಹರಿ ಸಾಂಸ್ಕೃತಿಕ ಕಲಾ ಸಂಸ್ಥೆಯ ನಿರ್ದೇಶಕರಾದ ವಿದುಷಿ ಶ್ರೀಮತಿ ರಾಜಶ್ರೀ ಹೊಳ್ಳ ಹಾಗೂ ಅವರ ಶಿಷ್ಯೆ ಶ್ರೀಮತಿ ಸಂಜನಾ ಪ್ರಸಾದ್ ಇವರುಗಳಿಂದ "ಕೂಚಿಪುಡಿ ನೃತ್ಯ" ಕಾರ್ಯಕ್ರಮ ಏರ್ಪಡಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ :

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 45ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement