Ticker

6/recent/ticker-posts

Ad Code

Responsive Advertisement

ರಾಷ್ಟೀಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಷಿಪ್: ರಾಜ್ಯಕ್ಕೆ 2 ಚಿನ್ನ, 6 ಬೆಳ್ಳಿ,10 ಕಂಚಿನಪದಕ

 ಗುಜರಾತಿನ ಅಹಮದಾಬಾದ್ ನಲ್ಲಿ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ವತಿಯಿಂದ ಆಯೋಜನೆಗೊಂಡಿದ್ದ 2 ನೇ ರಾಷ್ಟೀಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ 20 ಯೋಗಾಸನ ಕ್ರೀಡಾಪಟುಗಳು ವಿವಿಧ ವಿಭಾದಗಲ್ಲಿ ಭಾಗವಹಿಸಿ 2 ಚಿನ್ನ, 6 ಬೆಳ್ಳಿ ಹಾಗೂ  10 ಕಂಚಿನಪದಕವನ್ನು ಉತ್ತಮ ಪ್ರದರ್ಶನ ದೊಂದಿಗೆ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.



ಇವರ ಸಾಧನೆಗೆ ಬೆನ್ನುಲುಭಾಗಿ ನಿಂತು ಸಹಕರಿಸಿದ ತಂಡದ ಮುಖ್ಯಸ್ಥರು , ಕೋಚ್ ಗಳಾದ ಎಂ ರಾಜೇಶಾಚಾರಿ , ಡಿ ಗಣೇಶ,  ಅವಿನಾಶ್ ಕೆ ಎಂ ,ಭಾವನಾ ಜಿ ಹಾಗೂ ರಾಜೇಶ್ವರಿ  ರವರಿಗೆ ಧನ್ಯವಾದಗಳು.

Post a Comment

0 Comments

Ad Code

Responsive Advertisement