ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಪುನೀತ್ ರಾಜ್‌ಕುಮಾರ್‌ರವರ ಗೌರವಾರ್ಥ ಆಮ್ ಆದ್ಮಿ ಪಾರ್ಟಿಯು "ಉಚಿತ ಹೃದಯ ಚಿಕಿತ್ಸಾ ಶಿಬಿರ" ಹಮ್ಮಿಕೊಂಡಿದೆ. ನವೆಂಬರ್ 27, 2021ರ ಶನಿವಾರದಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.30ರವರೆಗೆ ಬೆಂಗಳೂರಿನ ಶ್ರೀ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
0 Comments