Ticker

6/recent/ticker-posts

Ad Code

Responsive Advertisement

ಬಿಬಿಎಂಪಿ ಪಾಲಿಕೆಯು ಬಿಜೆಪಿ ತೆಕ್ಕೆಗೆ: ಸಚಿವ ಮುನಿರತ್ನ

 November 13: ಬೆಂಗಳೂರು: ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಚಿವ ಮುನಿರತ್ನ ರವರು ಇಂದು ಸಂಜೆ ಬೆಂಗಳೂರಿನಲ್ಲಿ ಮುಂದಿನ ಮಹಾನಗರ ಪಾಲಿಕೆಗೆ ನಡೆಯುವಂತಹ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. 



ಇನ್ನು ಮೂರು ತಿಂಗಳಲ್ಲಿ ಚುನಾವಣೆಯು ನಡೆಯುವುದು ಖಚಿತ. ರಾಜ್ಯ ನ್ಯಾಯಾಲಯದ ಆದೇಶದಂತೆ ಶೀಘ್ರವಾಗಿ ಚುನಾವಣೆ ನಡೆಯುವುದು, ಅದೇ ರೀತಿಯಾಗಿ ಮುಂದಿನ ಚುನಾವಣೆಯಲ್ಲಿ ನಾವು ಶತಾಯಗತಾಯ ಬಿಜೆಪಿಯನ್ನು ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಅಧಿಕಾರಕ್ಕೆ ತರುತ್ತೇವೆ ಹಾಗೂ ಅಧಿಕಾರ ಪಡೆಯುತ್ತೇವೆ ಎಂದು ಮಾಧ್ಯಮಗಳೊಂದಿಗೆ ಹೇಳಿದರು. ಚುನಾವಣೆಯಲ್ಲಿ ಬಿಬಿಎಂಪಿ ಯಾರ ಮಡಿಲಿಗೆ ಹೋಗುವುದೋ ಕಾದುನೋಡಬೇಕಾಗಿದೆ.

ವಾರ್ತಾ ಜಾಲ

Post a Comment

0 Comments

Ad Code

Responsive Advertisement