||ಶ್ರೀ ಲಕ್ಷ್ಮೀ ನರಸಿಂಹಾಯ ನಮಃ||
"ಧಾರ್ಮಿಕ ಪ್ರವಚನ"
-------------------------------
ಮಲ್ಲೇಶ್ವರಂ ಶ್ರೀ ರಾಮ ಮಂದಿರದಲ್ಲಿ ನವೆಂಬರ್ 19 ರಿಂದ 25ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಮ||ಶಾ||ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ "ಶ್ರೀಮದ್ಭಾಗವತ ಸಪ್ತಾಹ" ಪ್ರವಚನ ಏರ್ಪಡಿಸಿದೆ.
ಇದೇ ರೀತಿ ಪ್ರತಿ ತಿಂಗಳು ಒಂದು ವಾರ ನಾಡಿನ ಹೆಸರಾಂತ ಪಂಡಿತರುಗಳಿಂದ ವಿವಿಧ ವಿಷಯಗಳ ಬಗ್ಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಸಲು ನಿಶ್ಚಯಿಸಿದ್ದೇವೆ.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸೇವಾ ಕಾಣಿಕೆ ನೀಡಲು ಇಚ್ಛಿಸುವ ಭಕ್ತಾದಿಗಳು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಫೋನ್ ಪೇ ಮಾಡಬಹುದು.
ಒಂದು ದಿನದ ಪ್ರವಚನ ಸೇವಾ ಕಾಣಿಕೆ : ರೂ. 1000/- ಮಾತ್ರ.
ತಮ್ಮ ಇಚ್ಛಾನುಸಾರ ಸೇವಾ ಕಾಣಿಕೆ ಸಲ್ಲಿಸಿ, ಈ ಧಾರ್ಮಿಕ ಕಾರ್ಯಕ್ರಮವು ಸುಗಮವಾಗಿ ಜರುಗುವುದಕ್ಕೆ ಸಹಕರಿಸಲು ಕೋರಿದೆ.
ಫೋನ್ ಪೇ ಮೊಬೈಲ್ : 9980400535
0 Comments