ಯಶವಂತಪುರದಲ್ಲಿ ಕರ್ನಾಟಕ ರಾಜ್ಯ ಟ್ರಾನ್ಸ್‌ಪೋರ್ಟ್ ಅಂಡ್ ಅರ್ಥ್ ಮೂವರ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ತೇಜ ಇನ್ಫ್ರಾ ಸಂಸ್ಥೆಯ ವೈ.ಶ್ರೀನಿವಾಸ ರಾಜುರವರನ್ನು ಸನ್ಮಾನಿಸಲಾಯಿತು, ವೈ.ಶ್ರೀನಿವಾಸ ರಾಜು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
0 Comments