ತೂಬಗೆರೆ ಗ್ರಾಮ ದಲ್ಲಿ ಇಂದು ಕೀರ್ತಿಶೇಷ ಪುನೀತ್ ರಾಜ್ ಕುಮಾರ್ ರವರ ಜ್ನಾಪಕಾರ್ಥವಾಗಿ ತೂಬಗೆರೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಚತಾಕಾರ್ಯವನ್ನು ಎರ್ಪಡಿಸಲಾಗಿತ್ತು. ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯ್ರಮ ಯಶಸ್ವಿಯಾಗಿ ನೆರವೇರಿತು.

0 Comments