Ticker

6/recent/ticker-posts

Ad Code

Responsive Advertisement

66 ನೇ ಕನ್ನಡ ರಾಜ್ಯೋತ್ಸವ: ಹಿರಿಯ ಪತ್ರಕರ್ತರಿಗೆ ಸನ್ಮಾನ

 66 ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ಸ್ಮೃತಿ ಎಸ್ ಎನ್ ಮತ್ತು ಹಿರಿಯ ಪತ್ರಕರ್ತ  ಸುಧೀಂದ್ರ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 



ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಾಯಣ್ಣ, ಎನ್ ಸಿ ಬಿ ಅಧ್ಯಕ್ಷ ಹೆಚ್ ಸಿ ಕೃಷ್ಣ, ಪಿ ಆರ್ ಒ ಶಂಕರ್ ಎಸ್ ಎನ್, ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ ತಿಮ್ಮಯ್ಯ, ಕನ್ನಡ ತಿಂಡಿ ಕೇಂದ್ರದ ರಾಮಚಂದ್ರ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement