Ticker

6/recent/ticker-posts

Ad Code

Responsive Advertisement

ಪೆರಿಯಾರ್ ರಾಮಸ್ವಾಮಿ ರವರ ಜಯಂತಿ

 ಸಾಮಾಜಿಕ ಹೋರಾಟಗಾರ ಪೆರಿಯಾರ್ ರಾಮಸ್ವಾಮಿ ರವರ ಜಯಂತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಧುಗಿರಿ ಶಾಖೆ ವತಿಯಿಂದ ಪಟ್ಟಣದ ವೀರ ಮದಕರಿ ನಾಯಕ ವೃತ್ತದ ಬಳಿ  ಆಚರಿಸಲಾಯಿತು. ಉಪತಹಸಿಲ್ಧಾರ್ ವರದರಾಜು, ಅಂಬೇಡ್ಕರ್ ಪದದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಣ್ಣ, ಎ.ಎಸ್.ಐ. ಶಂಕರಪ್ಪ, ಜಿಲ್ಲಾ ಸಂಚಾಲಕ ಎಚ್.ರಾಮಾಂಜನಯ್ಯ, ಸಂಘಟನ ಸಂಚಾಲಕ ಪೋಸ್ಟ್ ಮರಿಯಪ್ಪ, ತಾಲೂಕು ಸಂಚಾಲಕ ಎಸ್.ಕೆ. ರಂಗನಾಥ್ ಸಿದ್ದಾಪುರ, ಸಾಹಿತಿ ಟಿ. ಭೀಮಪ್ಪ, ಖಜಾಂಚಿ ಟಿ.ಎಸ್.ಹನುಮಂತರಾಯಪ್ಪ, ಎಚ್.ಕೋಟೆ ಕಲ್ಲಪ್ಪ, ಜಿಲ್ಲಾಕಲಾಮಂಡಳಿಯ ಎಸ್.ಸಂಜೀವಯ್ಯ, ಟಿ.ರಾಜಶೇಖರ್, ಆರ್ .ಹನುಮಂತರಾಯಪ್ಪ, ಗುಂಡಗಲ್ಲು ಶಿವಣ್ಣ, ತಿಪ್ಪೇಸ್ವಾಮಿ, ಮಂಜುನಾಥ್, ಸಿದ್ದೇಶ್, ಮಹಲಿಂಗಯ್ಯ, ರಂಗಶಾಮಯ್ಯ ಸಿದ್ದಾಪುರ, ಜಲೇಂದ್ರಪ್ಪ, ಜಯಮ್ಮ, ಪವಿತ್ರಮ್ಮ, ಗ್ರಾ.ಪಂ.ಸದಸ್ಯ ತುಂಗೋಟಪ್ಪ, ಆರ್.ಜಗಧೀಶ್, ಸುರೇಶ್ ಹಾಗೂ ಮುಂತಾದವರು ಇದ್ದರು.



Post a Comment

0 Comments

Ad Code

Responsive Advertisement