Ticker

6/recent/ticker-posts

Ad Code

Responsive Advertisement

ಕರ್ನಾಟಕ - ಮಹಿಳಾ ಉದ್ಯಮಿಗಳ ಗಮ್ಯ: ಸಂವಾದ ಕಾರ್ಯಕ್ರಮ

 ಎಫ್.ಐ.ಸಿ.ಸಿ.ಐ ನ ಮಹಿಳಾ ಘಟಕ ನಿನ್ನೆ ಆಯೋಜಿಸಿದ್ದ 'ಕರ್ನಾಟಕ - ಮಹಿಳಾ ಉದ್ಯಮಿಗಳ ಗಮ್ಯ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಪಾಲ್ಗೊಂಡರು.

ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಎಫ್.ಎಲ್.ಒ ಅಧ್ಯಕ್ಷೆ ರೇವತಿ ರಾಜು, ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.






Post a Comment

0 Comments

Ad Code

Responsive Advertisement