ಗಾಂಧಿ ಜಯಂತಿಯಂದು ಸಭೆ ಸೇರಿ, ಪಾದಚಾರಿಗಳು ನಿರಾಯಾಸವಾಗಿ ಓಡಾಡಲು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದೆ.ಸಭೆಯಲ್ಲಿ ಶ್ರೀಮತಿ ಅಪಣ೯, ಸುಚಿತ್ರಾ,ಲತಾ,ವಲ್ಲಿ ಸಂಪತ್ಕುಮಾರ್,ರಮ್ಯಾ ಹಾಗೂ ತಿರುಮಲ ರಾವ್ ಭಾಗವಹಿಸಿದ್ದರು.
೧.ಸಮುದಾಯದ ಎಲ್ಲಾ. ನಿವಾಸಿಗಳನ್ನು ಭೇಟಿ ಮಾಡಿ ಸ್ವಚ್ಛ ಹಾಗೂ ಅಡೆತಡೆಗಳನ್ನು ಇರದಂತೆ ಕೋರುವುದು.
೨.ನೂರು ಅಡಿ ವ್ಯಾಸದ ವ್ಯಾಪ್ತಿಯಲ್ಲಿ ಅವರ ಜವಾಬ್ದಾರಿ ಅವರೇ ವಹಿಸಿಕೊಂಡು ಕಾಯ೯ನಿ ವ೯ಹಿಸುವುದು.
೩.ಆಗಾಗ ಕನಸರ್ವೆನ್ಸಿ ಮುಟ್ಟದ ಸಭೆ ಸೇರಿಜ ನಜಾಗೃತಿ ಉಂಟು ಮಾಡುವುದು.
:ಶ್ರೀಮತಿ ವಿಜಯ ಶೆಣೈ ವಂದನೆ ಸಲ್ಲಿಸಿದರು.
ವರದಿ- ಚನ್ನಗಿರಿ ತಿರುಮಲ ರಾವ್

0 Comments