Ticker

6/recent/ticker-posts

Ad Code

Responsive Advertisement

*ವನ್ಯಜೀವಿ ಜಾಗೃತಿಗಾಗಿ ಅಂಚೆಚೀಟಿ ಪ್ರದರ್ಶನ*


67ನೇ ವನ್ಯಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿರುವ ವೈಲ್ಡ್ ಲೈಫ್ ಕುರಿತಾದ ಅಂಚೆಚೀಟಿ ಪ್ರದರ್ಶನ (ಅಂಚೆಚೀಟಿಗಳ ಮೂಲಕ ವನ್ಯಜೀವಿ ಕುರಿತು ಜಾಗೃತಿ) ಕಾರ್ಯಕ್ರಮಕ್ಕೆ ಸ್ವಾಗತ 

*ವೈಲ್ಡ್ ವಂಡರ್ 2021*

*ಉದ್ಘಾಟನೆ:*
ಶ್ರೀ ಉಮೇಶ ವಿಶ್ವನಾಥ ಕತ್ತಿ
ಮಾನ್ಯ ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ

*ದಿನಾಂಕ & ಸಮಯ:* 07.10.2021 ; ಬೆಳಗ್ಗೆ 10.30ಕ್ಕೆ

*ಸ್ಥಳ:* 8ನೇ ಮಹಡಿ, ಅರಣ್ಯಭವನ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು - 560003


Post a Comment

0 Comments

Ad Code

Responsive Advertisement