ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರ ವರದ ಸರ್ಕಲ್ ಬಳಿ ಪುನೀತ್ ಅಭಿಮಾನಿ ಬಳಗ ದಿಂದ ಇಂದು ಹೆಸರಂತ ಜನಪ್ರಿಯ ನಟ ಪವರ್ ಸ್ಟಾರ್ ಶ್ರೀ ಪುನೀತ್ ರಾಜಕುಮಾರ್ ರವರ ವಿಧಿವಶರಾದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪಗಳ ಗಳನ್ನು ಬೆಳಗಿ ಕಂಬನಿ ಮಿಡಿದರು. ಪುರವಾರದ ರಂಗನಾಥ್ ಸತೀಶ್, ಸುಧಾಕರ, ಬಾಲಾಜಿ, ಸಂಜಯ, ಸುರೇಶ, ದಿಲಾನ್ ಆಟೋ ಚಾಲಕರ ಸಂಘದಿಂದ ಅಧ್ಯಕ್ಷ ಕಾಂತರಾಜು, ನರಸಿಂಹಮೂರ್ತಿ, ಲಕ್ಷ್ಮಿಪತಿ, ಪತ್ರಕರ್ತ ನಾಗೇಶ್ ಜೀವಾ ಚಂದ್ರಶೇಖರ, ಅಜಯ, ಆದರ್ಶ, ಮುರಳಿ ಮತ್ತಿತರರಿದ್ದರು.
0 Comments