ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸೇವಾ ಸಮಿತಿ ಜಯನಗರ 4ನೇ ಟಿ ಬ್ಲಾಕ್, ಬೆಂಗಳೂರು-560041
ಶ್ರೀಮತಿ ಪದ್ಮಶ್ರೀ ಪ್ರಸಾದ್
ಇವುಗಳ ಸಂಯುಕ್ತಾಶ್ರಯದಲ್ಲಿ
ದಿನಾಂಕ 26-10-2021 ರಿಂದ 29-10-2021ರ ವರೆಗೆ ಪ್ರತಿದಿನ ಸಂಜೆ 6 ರಿಂದ 8ರ ವರೆಗೆ
ಭಜನೆ - ಪ್ರವಚನ - ಹರಿನಾಮ ಸಂಕೀರ್ತನೆ
ಭಜನೆ : ಪ್ರತಿದಿನ ಸಂಜೆ 6-00 ಗಂಟೆಗೆ
26-10-2021 ಮಂಗಳವಾರ
ಶ್ರೀ ಸುಧಾ ಮಹಿಳಾ ವೃಂದ, ಜಯನಗರ
27-10-2021 ಬುಧವಾರ
ಅಕ್ಷಯ ವಿಪ್ರ ಭಜನಾ ಮಂಡಳಿ, ಜೆ.ಪಿ.ನಗರ
28-10-2021 ಗುರುವಾರ
ಶ್ರೀ ಹಯವದನ ವಾದಿರಾಜ ಭಜನಾ ಮಂಡಳಿ, ಬನಶಂಕರಿ
26-10-2021 ರಿಂದ 28-10-2021ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ
ಡಾ|| ವಿನಾಯಕ ನಾಮಣ್ಣನವರ್ ಇವರಿಂದ
"ಧಾರ್ಮಿಕ ಪ್ರವಚನ"
ದಿನಾಂಕ 29-10-2021 ಶುಕ್ರವಾರ ಸಂಜೆ 6-30ಕ್ಕೆ
ಶ್ರೀಮತಿ ಪದ್ಮಶ್ರೀ ಪ್ರಸಾದ್ ಇವರಿಂದ
"ಹರಿನಾಮ ಸಂಕೀರ್ತನೆ"
ವಾದ್ಯ ಸಹಕಾರ
ಶ್ರೀಮತಿ ವಾಸುಕಿ ಪರಿಮಳ (ಪಿಟೀಲು)
ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)
------------------------------ -
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ,
4ನೇ 'ಟಿ' ಬಡಾವಣೆ ಜಯನಗರ, ಬೆಂಗಳೂರು-560041
0 Comments