Ticker

6/recent/ticker-posts

Ad Code

Responsive Advertisement

ಸಕ್ಕರೆ ಕಾಯಿಲೆ (ಡಯಾಬಿಟಿಸ್) ಹತೋಟಿಗೆ ರಾಮಬಾಣ "ಇನ್ಸುಲಿನ್ ಎ" ಎಂಬ ದಿವ್ಯ ಸಸ್ಯ

ಡಯಾಬಿಟಿಸ್ ಹತೋಟಿ ಅಭಿಯಾನವೊಂದು ಆರಂಭವಾಗಿದೆ. ಸಕ್ಕರೆ ಕಾಯಿಲೆಯಿಂದ ನರಳು ವವರಿಗೆ ಒಂದು ವರದಾನವಾಗಿ ಪರಿಣಮಿಸಿ ಜನತೆಗೆ ಒಂದು ದಿಕ್ಸೂಚಿಯನ್ನು ತೋರಿಸಿದೆ. ಸಕ್ಕರೆ ಕಾಯಿಲೆಯ ಸಂಪೂರ್ಣ ನಿಯಂತ್ರಣಕ್ಕೆ 'ಇನ್ಸುಲಿನ್-ಎ' ಎಂಬ ದಿವ್ಯ ಸಸ್ಯವನ್ನು ದಿನಕ್ಕೆ ಎರಡು ಎಲೆಯನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಡಯಾಬಿಟಿಸ್ ಕಾಯಿಲೆ ಹತೋಟಿಗೆ ಬರಲು ಸಾಧ್ಯ ಎಂದು ಧರ್ಮಸ್ಥಳದ ಉಪ್ಪಿನಂಗಡಿಯ ಶ್ರೀ ಗಣಪತಿ ಭಟ್ ಅವರು ಹೇಳುತ್ತಾರೆ. ಈ ಅಭಿಯಾನದ ಪ್ರಯುಕ್ತ ಇತ್ತೀಚೆಗೆ ಬೆಂಗಳೂರಿನ ಹಲವಾರು ಕಡೆ ಇದರ ಪ್ರಚಾರವನ್ನು ನಡೆಸಿ ಜನರಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಈ ಸಸ್ಯದ ಹೆಸರು `ಇನ್ಸುಲಿನ್-ಎ'. ಶಾಸ್ತಿçಯ ಹೆಸರು 'ಕೋಸ್ಟಸ್ ಇಗ್ನೇಯಸ್'.ಈ ಸಸ್ಯವನ್ನು ಮನೆಯಲ್ಲಿಯೇ ಬೆಳೆಯಬಹುದಾಗಿದೆ. ಹಾಗೂ ಈ ಸಸ್ಯದಿಂದ ಪೌಡರ ಸಹ ದೊರೆಯುತ್ತದೆ. ಸಸ್ಯ ಮತ್ತು ಈ ಪೌಡರ್ ಬೇಕಾದವರು ಶ್ರೀ ಗಣಪತಿ ಭಟ್ ಮೂಲಿಕಾವನ ಕೈಲ್ವಾರು, ಉಪ್ಪಿನಂಗಡಿ ಮತ್ತು ಸಕಲೇಶಪುರದಲ್ಲಿ ಈ ಕೆಳಗಿನ ದೂರವಾಣಿಗಳ ಮುಖಾಂತರ ಸಂಪರ್ಕಿಸಿ ಪಡೆಯಬಹುದಾಗಿದೆ.

ಸಿಹಿ ಮೂತ್ರಿರೋಗಿಗಳ ನೆಮ್ಮದಿಗಾಗಿಯೇ ಭಗವಂತನೇ ಭೂಮಿಗೆ ಕಳುಹಿಸಿದ ಸಸ್ಯವೆಂಬ ಪೂಜ್ಯ ಭಾವನೆ ಈ ದಿವ್ಯ ಸಸ್ಯಕ್ಕಿದಿ. ಈ ಗಿಡದ ಎಲೆಯನ್ನು ಸೇವಿಸಿ ಸಕ್ಕರೆ ಕಾಯಿಲೆಯನ್ನು ಸಂಪೂರ್ಣ ಹತೋಟಿಯಲ್ಲಿಡಬಹುದು. 'ಕೋಸ್ಟಸ್ ಇಗ್ನೇಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯದಲ್ಲಿ ನಮ್ಮ ದೇಹದ ಅನಾವಶ್ಯಕ ಕೊಬ್ಬು ಮತ್ತು ಬೊಜ್ಜನ್ನು ಕರಗಿಸುವ ವಿಶೇಷ ಗುಣವಿದೆ. ಎಲ್ಲ ಹಂತದ ಸಕ್ಕರೆ ಕಾಯಿಲೆಗಳಿಗೂ ಇದು ಪ್ರಯೋಜನಕಾರಿಯಾಗಿದ್ದು ಅದೆಷ್ಟೋ ವರ್ಷಗಳಿಂದ ಬಳಲುತ್ತಿರುವ ಸಾವಿರಾರು ಮಂದಿ ಈ "ಇನ್ಸುಲಿನ್-ಎ" ಎಲೆಯನ್ನು ತಿನ್ನಲು ಪ್ರಾರಂಭಿಸಿ ತಮ್ಮ ಕಾಯಿಲೆಯನ್ನು ನಿಯಂತ್ರಣ ದಲ್ಲಿಟು ಕೊಂಡಿದ್ದಾರೆ. 

ಇನ್ಸುಲಿನ್-ಎ ಗಿಡಗಳನ್ನು ದೇಶ-ವಿದೇಶದ ಜನರು ನಾನಾ ಕಡೆಗಳಲ್ಲಿ ಈ ಸಸ್ಯವನ್ನು ಬೆಳೆಸಿ ಕಾಯಿಲೆ ಇರುವ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. 'ಇನ್ಸುಲಿನ್-ಎ ಸಸ್ಯ ಪ್ರತಿ ಮನೆಯಲ್ಲಿರ ಬೇಕಾದಂಥ ಸಸ್ಯ. ಇನ್ಸುಲಿನ್-ಎ ಸಸ್ಯ ಮನೆ ಯಲ್ಲಿದ್ದರೆ ಮನೆಯಲ್ಲಿಯೇ ಒಬ್ಬ ತಜ್ಞ ವೈದ್ಯ ಇದ್ದಂತೆ. ಸಮಪಾಲು ಮಣ್ಣು, ಮರಳು, ಸಗಣಿ, ಎರೆಹುಳು ಮುಂತಾದ ನೈಸರ್ಗಿಕ ಗೊಬ್ಬರ ಗಿಡ ಬೆಳೆಸಲು ಉತ್ತಮ ಸಾಧಾನಗಳಾಗಿವೆ.


"ಇನ್ಸುಲಿನ್-ಎ" ಉಪಯೋಗಿಸುವ ವಿಧಾನ

** ಎಫ್\ಎಸ್ 200ರ ಒಳಗಡೆ ಇರುವವರು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಎಲೆ ಚೆನ್ನಾಗಿ ಅಗಿದು ತಿನ್ನಬೇಕು.

** ಎಫ್\ಎಸ್ 200ರ ಮೇಲೆ ಇರುವವರು ಅಥವಾ ಇನ್ಸುಲಿನ್ ಇಂಜಕ್ಷನ್ ತೆಗೆದುಕೊಳ್ಳು ವವರು ಬೆಳಿಗ್ಗೆ ಒಂದು ಎಲೆ ರಾತ್ರಿ ಒಂದು ಎಲೆ ತಿಂಡಿ ಅಥವಾ ಊಟದ ಅರ್ಧ ಗಂಟೆ ಮೊದಲು ಅಗಿದು ತಿನ್ನಬೇಕು. ನಂತರ ಒಂದು ಲೋಟಾ ನೀರು ಕುಡಿಯಬೆಕು.

 ** 15 ದಿನಗಳಿಗೊಮ್ಮೆ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಂಡು ಪೂರ್ತಿಯಾಗಿ ನಿಯಂತ್ರಣಕ್ಕೆ ಬಂದ ನಂತರ ಹಂತಹAತವಾಗಿ ಡಾಕ್ಟರ್ ನೀಡಿದ ಔಷಧಿಯನ್ನು ಅವರ ಸಲಹೆ ಪಡೆದು ಕಡಿಮೆ ಮಾಡುತ್ತಾ ಕೊನೆಗೆ ಪೂರ್ತಿಯಾಗಿ ಬಿಡಬಹುದು.

ಒಟ್ಟಾರೆ 'ಇನ್ಸುಲಿನ್-ಎ' ಸಸ್ಯವು ಸಕ್ಕರೆ ಕಾಯಿಲೆ(ಡಯಾಬಿಟಿಸ್) ಇರುವುದನ್ನು ನಿಯಂತ್ರಣದಲ್ಲಿ ಇಟ್ಟುಕೊಳಲು ಮಧು ಮೇಹಿಗಳಿಗೆ ಒಂದು ರಾಮಬಾಣ ಎಂದು ಇದರ ಸಂಘಟಿಕರಾದ ಶ್ರೀ ಗಣಪತಿ ಭಟ್ ಬಹಳ ವಿಶ್ವಾಸದಿಂದ ಹೇಳುತ್ತಾರೆ.ಈ ಸಸ್ಯವನ್ನು ಪಡೆಯಲು ಹಾಗೂ ಸಂಪೂರ್ಣ ವಿವರಗಳಿಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸ ಬಹುದಾಗಿದೆ. 

 1.  ಗಣಪತಿ ಭಟ್, "ಮೂಲಿಕಾವನ ಕೈಲಾರು",  ಕೈಲಾರು ಮೆಡಿಕಲ್ಸ್, ಉಪ್ಪಿನಂಗಡಿ (ಧರ್ಮಸ್ಥಳ), ದಕ್ಷಿಣ ಕನ್ನಡ.

2. ಸಂಜೀವಿನಿ ಔಷಧಾಲಯ, ಅಶೋಕ ಅಡ್ಡರಸ್ತೆ, ಸಕಲೇಶಪುರ, 

Post a Comment

0 Comments

Ad Code

Responsive Advertisement