Ticker

6/recent/ticker-posts

Ad Code

Responsive Advertisement

ಸಂಗಮೇಶ್ವರ ದೇವಾಲಯ ದಲ್ಲಿ ಶ್ರದ್ಧಾಭಕ್ತಿಯ ಕುಂಭಾಭಿಷೇಕ ಹೋಮ ಹವನ

 T. ಚುದುಂ ಗ್ರಾಮದಲ್ಲಿ ಸಂಗಮೇಶ್ವರ ದೇವಾಲಯ ದಲ್ಲಿ ಶ್ರದ್ಧಾಭಕ್ತಿಯಿಂದ ಕುಂಭಾಭಿಷೇಕ ಹೋಮ ಹವನಗಳು ನೆರವೇರಿದವು.







ಪಾಪಗ್ನಿ ನದೀತೀರದಲ್ಲಿ ಶ್ರೀ ಪ್ರಸನ್ನ ಪಾರ್ವತಿ ಸಮೇತ ಸಂಗಮೇಶ್ವರ ಸ್ವಾಮಿ ದೇವಾಲಯದಲ್ಲಿ ದಿನಾಂಕ:-05//09/2021 ರಂದು ಶ್ರದ್ಧಾಭಕ್ತಿಯಿಂದ ಕುಂಭಾಭಿಷೇಕ, ಘಣ, ವಾಸ್ತು ಮತ್ತು ಮೃತ್ಯುಂಜಯ ಏಕ ರುದ್ರಾಭಿಷೇಕ ಹೋಮ ಗಳು ಸ್ವಶಾಖಲ ಕುಟುಂಬದವರಾದ ನರಸಪ್ಪ ಮತ್ತು ಸುಬ್ರಮಣ್ಯ ಚಾರ್ ಮೂರ್ತಿಗರಾದ ವೇದ ಬ್ರಹ್ಮ ಶ್ರೀ ಲಕ್ಷ್ಮಿ ನರಸಿಂಹ ಮೂರ್ತಿ ಮತ್ತು ಪಿಲೇರು ವಿನ ಆನಂದರಾವ್ ಮತ್ತು ಮಕ್ಕಳು ನೆರವೇರಿಸಿರುತ್ತಾರೆ ಬೆಳಗ್ಗೆ ಮತ್ತು ಮಧ್ಯಾಹ್ನ ಭಕ್ತಾದಿಗಳಿಗೆ ಊಟ ಮತ್ತು ಉಪಹಾರಗಳನ್ನು ಏರ್ಪಡಿಸಲಾಗಿದ್ದು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ತೀರ್ಥಪ್ರಸಾದ ಗಳು ಏರ್ಪಡಿಸಲಾಗಿರುತ್ತದೆ. ಚಾಕವೇಲು ವಿನ ಸಮಾಜಸೇವಕರು ಬೀಜೋತ್ಪತ್ತಿ ಉದ್ದಿಮೆದಾರರಾದ G.V. ಚಂದ್ರಶೇಖರರೆಡ್ಡಿ ರವರು ಧ್ವಜಸ್ತಂಭದ ಮೇಲಿನ ತಗಡು ಸೀಟುಗಳನ್ನು ಹಾಕಿಸಿ ಸಹಾಯ ಹಸ್ತ ನೀಡಿರುತ್ತಾರೆ ಈ ಕಾರ್ಯಕ್ರಮದಲ್ಲಿ ಧರ್ಮಕರ್ತ ಆಂಜನೇಯರೆಡ್ಡಿ,AMC ಮಾಜಿ ಚೇರ್ಮನ್ ಶ್ರೀನಾಥ್ ರೆಡ್ಡಿ, ಜಯಂತಿ ರೆಡ್ಡಿ, ಕೊತ್ತಕೋಟೆ ಯುವ  ಮುಖಂಡ ಕೃಷ್ಣಾರೆಡ್ಡಿ ಪಾಲ್ಗೊಂಡಿರುತ್ತಾರೆ.

Post a Comment

0 Comments

Ad Code

Responsive Advertisement