Ticker

6/recent/ticker-posts

Ad Code

Responsive Advertisement

ಫ್ಯಾಷನ್ ಮತ್ತು ಲೈಫ್ ಸ್ಟೈಲ್ ವಸ್ತು ಪ್ರದರ್ಶನ

 Bengaluru to host unique fashion & lifestyle expo on September 23

Bengaluru will play host to GLITTERS-a unique fashion and lifestyle exhibition at Pai Vista Convention Hall on September 23 (Thursday). Entry is completely FREE. The core idea behind Glitters is to provide a platform for upcoming talents, artists, designers and women entrepreneurs to showcase their products to a wide audience. Over the years, Glitters has grown to be recognized and respected for its quality shows.
The visitors can expect a wide variety of products like clothing, accessories, home decor and furnishings, gold and silver jewellery and many more products on display under one roof. All the Covid guidelines are strictly followed at the exhibition for the safety of the visitors and exhibitors.

*ಸೆಪ್ಟೆಂಬರ್ 23ಕ್ಕೆ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ವಸ್ತು ಪ್ರದರ್ಶನ*
ನಗರದ ಪೈ ವಿಸ್ಟಾ ಕನ್ವೆನ್ ಷನ್ ಹಾಲ್ ನಲ್ಲಿ ಸೆಪ್ಟೆಂಬರ್ 23ರಂದು ಗ್ಲಿಟ್ಟರ್ಸ್ ವಿಶಿಷ್ಟ ಬಗೆಯ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ವಸ್ತು ಪ್ರದರ್ಶನ ಏರ್ಪಡಿಸಿದೆ. ಈ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಗ್ಲಿಟ್ಟರ್ಸ್ ಈ ವೇದಿಕೆ ಸೃಷ್ಟಿಸಿದ್ದರ ಮುಖ್ಯ ಉದ್ದೇಶ ನವ ಪ್ರತಿಭೆಗಳಿಗೆ, ಕಲಾವಿದರಿಗೆ, ವಿನ್ಯಾಸಕಾರರಿಗೆ ಹಾಗೂ ಮಹಿಳಾ ಉದ್ಯಮಿಗಳಿಗೆ ತಮ್ಮ ಕಲೆ ಹಾಗೂ ಉತ್ಪನ್ನಗಳನ್ನ ಆಸಕ್ತರಿಗೆ ಬಿಂಬಿಸಲು ಅವಕಾಶ ಮಾಡಿಕೊಡುವುದಾಗಿದೆ. ಕಳೆದ ಹಲವು ವರ್ಷಗಳಿಂದ ಗ್ಲಿಟ್ಟರ್ಸ್ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು, ಗುಣ ಮಟ್ಟದ ಪ್ರದರ್ಶನಗಳನ್ನ ಏರ್ಪಡಿಸುವಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರು ಉಡುಪುಗಳು, ಆಕ್ಸೆಸೇರಿಸ್, ಗೃಹ ಅಲಂಕಾರಗಳು, ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ನಾನಾ ಬಗೆಯ ಉತ್ಪನ್ನಗಳನ್ನ ಒಂದೇ ಸೂರಿನಡಿಯಲ್ಲಿ ನೋಡಲು ಬಯಸುತ್ತಾರೆ. ಹೀಗಾಗಿ ಈ ಪ್ರದರ್ಶನ ಅಂಥವರಿಗೆ ವಿಶಿಷ್ಟ ಅನುಭವ ನೀಡಲಿದೆ.

ವಸ್ತು ಪ್ರದರ್ಶನಕ್ಕೆ ಆಗಮಿಸುವವರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಸೂಚಿಸಿರುವ ಕೋವಿಡ್ ನ ಎಲ್ಲಾ ನಿಬಂಧನೆಗಳು ಹಾಗೂ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುವುದು.

Post a Comment

0 Comments

Ad Code

Responsive Advertisement