Ticker

6/recent/ticker-posts

Ad Code

Responsive Advertisement

ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆಯೊಂದಿಗೆ ಗಣೇಶ ಉತ್ಸವ ಆಚರಿಸಿ

 ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆಯೊಂದಿಗೆ ಗಣೇಶ ಉತ್ಸವ ಆಚರಿಸಿ

ಅಲಂಕರಿಸಿದ ಗಣೇಶಮೂರ್ತಿಯೊಂದಿಗೆ ನೀವು ಇರುವ ಸೆಲ್ಫಿ ಫೋಟೋ ಕಳುಹಿಸಿ

ಬಳ್ಳಾರಿ ಸೆ 11 :ರಿಲಯನ್ಸ್ ರಿಟೇಲ್‌ನ ಉಡುಪು ಹಾಗೂ ಇತರ ಪರಿಕರಗಳ ವಿಶೇಷ ಮಳಿಗೆ ಟ್ರೆಂಡ್ಸ್, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ತನ್ನ ಗ್ರಾಹಕರ ಜೊತೆಗಿನ ಬಾಂಧವ್ಯ ಬಲಗೊಳಿಸುತ್ತಿದೆ.

ಗಣೇಶ ಉತ್ಸವವು ಕರ್ನಾಟಕ, ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಸಂಭ್ರಮದಿAದ ಆಚರಿಸಲಾಗುವ ಅತಿದೊಡ್ಡಹಬ್ಬ ಈ ಹಿನ್ನಲೆಯಲ್ಲಿ  ಕರ್ನಾಟಕ, ಮಹಾರಾಷ್ಟç, ತೆಲಂಗಾಣ,  ಟ್ರೆಂಡ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. ಗಣೇಶಮೂರ್ತಿ ಯೊಂದಿಗೆ ಟ್ರೆಂಡ್ಸ್ ಸೆಲ್ಫಿಸ್ಪರ್ಧೆ" ಎಂಬ ವಿಶೇಷ ಸ್ಪರ್ಧೆಯೊಂದಿಗೆ ಟ್ರೆಂಡ್ಸ್ಈ ವರ್ಷ ಮತ್ತೆ ಕರ್ನಾಟಕ, ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಮಂಗಳಕರ ಗಣೇಶಚತುರ್ಥಿಯ ಸಂದರ್ಭದಲ್ಲಿತನ್ನ ಗ್ರಾಹಕರೆದುರು ಹಾಜರಾಗುತ್ತಿದೆ.   ತಮ್ಮಮನೆಗಳಲ್ಲಿ ಪ್ರತಿಷ್ಠಾಪಿಸಿದ ಅಲಂಕೃತ ಗಣೇಶಮೂರ್ತಿ ಗಳೊಂದಿಗಿನ ಸೆಲ್ಫಿ ಅಥವಾ ಗಣೇಶನೊಂದಿಗೆ ತಾವು ಇರುವ ಫೋಟೋಗಳನ್ನು ಆಹ್ವಾನಿಸಿದೆ.ಅತ್ಯುತ್ತಮ ಅಲಂಕೃತ ಗಣೇಶಮೂರ್ತಿ' ಎಂದು ನಿರ್ಧರಿಸಲಾಗುವ ಸೆಲ್ಫಿ/ಫೋಟೋಗೆ ಮೊದಲ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು 1,500 ರೂ ಕೊಡುಗೆ ಒಳಗೊಂಡಿದೆ.   ಭಾಗವಹಿಸಿದ ಪ್ರತಿಯೊಬ್ಬರಿಗೂ ಟ್ರೆಂಡ್ಸ್ ರಿಯಾಯಿತಿ  ಕೂಪನಗಳನ್ನು ನೀಡಲಾಗುತ್ತಿದೆ.  ಹತ್ತಿರದ ಟ್ರೆಂಡ್ಸ್ ಮಳಿಗೆಗಳಲ್ಲಿ ಪಡೆದುಕೊಳ್ಳಬಹುದು. ಸ್ಪರ್ಧೆಯು ಸೆಪ್ಟೆಂಬರ್ 21 ರಂದು ಕೊನೆಗೊಳ್ಳುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟ್ರೆಂಡ್ಸ್ ಡಿಜಿಟಲ್ ಸಂಪರ್ಕ:

Facebook: https://www.facebook.com/RelianceTrends

Twitter: https://twitter.com/RelianceTrends

Instagram: https://www.instagram.com/reliancetrends/

Youtube: https://www.youtube.com/user/RelianceTrendsLive

Website: https://www.trends.ajio.com





Post a Comment

0 Comments

Ad Code

Responsive Advertisement