ವೆಬಿನಾರ್ ನಲ್ಲಿ ಖ್ಯಾತ ಯುವ ಗಾಯಕ ಚಿಂತನ್ ವಿಕಾಸ್ ಹಾಗೂ ಖ್ಯಾತ ಜನಪದ ಗಾಯಕ ಉರುಗಲವಾಡಿ ರಾಮಯ್ಯರವರು ಕವಿಗಳ ಹಾಡು ಹಾಡಲಿದ್ದಾರೆ.
ಈ ಬಾರಿಯ ವೆಬಿನಾರ್ ನಲ್ಲಿ ಜನತೆಯ ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸ. ಬನ್ನಿ ನೀವು ಭಾಗವಹಿಸಿ. ವಿಷಯ ಮಂಡನೆ: ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು, ಜೆಎನ್ ಯು ದೆಹಲಿ
Zoom Link: https://us02web.zoom.us/j/88216944706?pwd=dGc2NDd2Nkd5T3dTeWRsMFVzeGdMUT09
ZOOM ID: 882 1694 4706
Passcode: 12345

0 Comments