Ticker

6/recent/ticker-posts

Ad Code

Responsive Advertisement

ಪಾಲಿಕೆ ಚುನಾವಣೆ: ಮತ ಚಲಾಯಿಸಿದ ಮಾಜಿ ಸಂಸತ್ ಸದಸ್ಯ,ಪ್ರೊ. ಐ. ಜಿ. ಸನದಿ

ದಿನಾಂಕ 3-9-2021 ಶುಕ್ರವಾರ.  ಪ್ರೊ. ಐ. ಜಿ. ಸನದಿ ಮಾಜಿ ಸಂಸತ್ ಸದಸ್ಯ, ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ  ಶಾಕೀರ್ ಸನದಿ, ಅವರು ಇತರ ಸದಸ್ಯರೊಂದಿಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ, ವಾರ್ಡ್ ಸಂಖ್ಯೆ - 41 ಕ್ಷೇತ್ರದಲ್ಲಿ ಬೂತ್ ಸಂಖ್ಯೆ 1, ಸಿಟಿ - ಪ್ರೌಢಶಾಲೆ ವಿಜಯ ನಗರ  ಹುಬ್ಬಳ್ಳಿಯಲ್ಲಿ ಹೋಗಿ ಮತ ಚಲಾಯಿಸಿದರು.



Post a Comment

0 Comments

Ad Code

Responsive Advertisement