Ticker

6/recent/ticker-posts

Ad Code

Responsive Advertisement

ಕೃತಿಗಳ ಬಿಡುಗಡೆ ಮತ್ತು ಪರಿಚಯ - ಕವಿಗೋಷ್ಠಿ ಕಾರ್ಯಕ್ರಮ

ಡಾ.ಲೀಲಾದೇವಿ ಆರ್. ಪ್ರಸಾದ್ ಅಭಿಮಾನಿ ಬಳಗ ಮತ್ತು ಕರ್ನಾಟಕ ವಚನಸಾಹಿತ್ಯ ಪರಿಷತ್ತು  ವತಿಯಿಂದ 04-09-2021 ಶನಿವಾರ ಬೆಳಿಗ್ಗೆ 11 ಗಂಟೆಗೆ ಕಸ್ತೂರಿಬಾ ಸಭಾಂಗಣ,ಗಾAಧಿ ಭವನ ಶಿವಾನಂದ ಸರ್ಕಲ್ ಹತ್ತಿರ ಸಾಹಿತಿ ಎಂ.ವಿ ತ್ಯಾಗರಾಜ್ ರಚಿಸಿರುವ ಡಾ.ಲೀಲಾದೇವಿ ಆರ್.ಪ್ರಸಾದ್‌ರವರ ಜೀವನ ಚರಿತ್ರೆ ಆಧಾರಿತ ‘ನಿಜ ಶರಣೆ ಲೀಲಕ್ಕ’ ಡಾ. ಸುಶೀಲಮ್ಮ ಜೀವನ ಚರಿತ್ರೆ ಆಧಾರಿತ ‘ಅನನ್ಯ ಚೇತನ’ ಕಸ್ತೂರಬಾ ಗಾಂಧಿ ಜೀವನ ಚರಿತ್ರೆ ಆಧಾರಿತ ‘ಉರಿಯುಂಡ ಕರ್ಪೂರ ‘ ಈ ಮೂರು ಕೃತಿಗಳ ಬಿಡುಗಡೆ ಮತ್ತು ಪರಿಚಯ ಕಾರ್ಯಕ್ರಮದೊಂದಿಗೆ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಈ ಕಾರ್ಯಕ್ರಮವನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಉದ್ಘಾಟಿಸಿ ನಿವೃತ್ತ ಐ.ಪಿಎಸ್ ಅಧಿಕಾರಿ ಹೆಚ್ ಸುಬ್ಬಣ್ಣನವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಡಾ.ಲೀಲಾದೇವಿ ಆರ್ ಪ್ರಸಾದ್, ಡಾ.ಎಸ್ ಜಿ ಸುಶೀಲಮ್ಮ ಹಾಗೂ ಸಾಹಿತಿ ಎಂ ವಿ ತ್ಯಾಗರಾಜ್ ಭಾಗವಹಿಸಲ್ಲಿದಾರೆ   




Post a Comment

0 Comments

Ad Code

Responsive Advertisement