Ticker

6/recent/ticker-posts

Ad Code

Responsive Advertisement

"ಪ್ರೋಷ್ಟಪದಿ ಭಾಗವತ" ಪ್ರವಚನ

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಸೆಪ್ಟೆಂಬರ್ 15 ರಿಂದ 20ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ

ಮ||ಶಾ||ಸಂ|| ಆನಂದತೀರ್ಥಾಚಾರ್ ಮಾಳಿಗೆ ಅವರಿಂದ "ಪ್ರೋಷ್ಟಪದಿ ಭಾಗವತ" ಧಾರ್ಮಿಕ ಪ್ರವಚನ ಏರ್ಪಡಿಸಿದೆ.

ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಬೆಂಗಳೂರು


Post a Comment

0 Comments

Ad Code

Responsive Advertisement