Ticker

6/recent/ticker-posts

Ad Code

Responsive Advertisement

ಹೆಬ್ಬಾಳ : ಕೊರೋನ ವಾರಿಯರ್ಸ್ ಗಳಿಗೆ ಸನ್ಮಾನ

 ಕೊವಿಡ್-19ಮೃತಪಟ್ಟ ಕುಟುಂಬಸ್ಥರಿಗೆ 20ಸಾವಿರ ಸಹಾಯಧನ ಮತ್ತು ಕೊರೋನ ವಾರಿಯರ್ಸ್ ಗಳಿಗೆ ಸನ್ಮಾನ ಸಮಾರಂಭ



ಹೆಬ್ಬಾಳ ವಿಧಾನಸಭಾ ಕ್ಷೇತ್ರ ,ಮನೋರಾಯನಪಾಳ್ಯ ,ರೆಹಮತ್ ನಗರದಲ್ಲಿ ಕೊವಿಡ್-19ರಿಂದ ಮೃತ್ತಪಟ್ಟ 25ಕುಟುಂಬಸ್ಥರಿಗೆ 20ಸಾವಿರ ರೂಪಾಯಿ ಸಹಾಯಧನ ಮತ್ತು ಕೊರೋನ ಸಾಂಕ್ರಮಿಕ ರೋಗದ ವಿರುದ್ದ ಪ್ರಾಣದ ಹಂಗುತೊರೆದು ಕಾರ್ಯನಿರ್ವಹಿಸಿದ ಕೊರೋನಾ ವಾರಿಯರ್ಸ್ ಗಳಾದ  ವೈದ್ಯರು ,ಆರೋಗ್ಯ ಸಿಬ್ಬಂದಿಗಳು ,ಪೌರ ಕಾರ್ಮಿಕರಿಗೆ  ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೈರತಿ ಸುರೇಶ್ ರವರು ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಮೃತಪಟ್ಟ ಕುಟುಂಬದವರಿಗೆ ಸಹಾಯಧನ ಮತ್ತು ಕೊರೋನ ವಾರಿಯರ್ಸ್ ಗಳಿಗೆ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.



Post a Comment

0 Comments

Ad Code

Responsive Advertisement