Shri Thaawarchand Gehlot, Hon’ble Governor of Karnataka launched Vidyashilp University & unveiled logo-brochure at ITC Gardenia. Dr. C.N. Ashwathnarayan, Hon’ble Minister for Higher Education, Prof B Thimmegowda, VC, KSHEC & Dr. P Dayananda Pai, Chancellor were also present.
ನಗರದ ಐಟಿಸಿ ಗಾರ್ಡೇನಿಯಾದ ಸಭಾಂಗಣದಲ್ಲಿ ವಿದ್ಯಾಶಿಲ್ಪ್ ವಿಶ್ವವಿದ್ಯಾಲಯವನ್ನು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಎಸ್ ಹೆಚ್ ಇಸಿಯ ಕುಲಪತಿಗಳಾದ ಪ್ರೊ.ತಿಮ್ಮೇಗೌಡ, ವಿದ್ಯಾಶಿಲ್ಪ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಪಿ ದಯಾನಂದ ಪೈ ಮುಂತಾದ ಗಣ್ಯರು ಉಪಸ್ಥಿತರಿದ್ದರು.
0 Comments