ಬಳ್ಳಾರಿ ಸೆ 12. ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರಿಂದ ನೂತನವಾಗಿ ಆಯ್ಕೆವಾಗಿರುವ ಪಾಲನ್ನ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಮಾರುಕಟ್ಟೆಯ ಶ್ರೀಗಣೇಶ್ ಟ್ರೇಡರ್ಸ್ನ ಕಿರಣ್ ಮತ್ತು ಸುರೇಶ್,ಎಸ್.ವಿ.ಟಿ.ಮಂಜುನಾಥ್, ಎನ್.ಎA.ಡಿ. ನೂರ್ ಮಹಮ್ಮದ್,ಎ.ಟಿ.ಅಮರೇಶ್, ಪಿ.ಎ.ಬಿ.ತನ್ವೀರ್, ಎಸ್.ಕೆ.ಟಿ. ಪಂಪನಗೌಡ, ಎ0.ಕೆ.ಖಾಲಿಕ್,ಎ.ಆರ್.ರಿಜ್ವಾನ್,ಬಸವರಾಜ್,ರಹಿಮನ್,ಎ.ಎಸ್.ಟಿ.ರಹಿಮನ್ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

0 Comments