Ticker

6/recent/ticker-posts

Ad Code

Responsive Advertisement

KSRTC HAMPI PACKAGE TOUR : “ಬೆಂಗಳೂರು-ಹಂಪಿ-ತುಂಗಭದ್ರ ಡ್ಯಾಂ” ಪ್ಯಾಕೇಜ್ ಟೂರ್

ಬೆಂಗಳೂರು, ಆಗಸ್ಟ್ 03 (ಕರ್ನಾಟಕ ವಾರ್ತೆ)     ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ  ಅನುಕೂಲಕ್ಕಾಗಿ “ಬೆಂಗಳೂರು-ಹಂಪಿ-ತುಂಗಭದ್ರ ಡ್ಯಾಂ” ಪ್ಯಾಕೇಜ್ ಟೂರನ್ನು ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರದ ಎಲ್ಲಾ ದಿನ ದಿನಾಂಕ 06/08/2021 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ. “ಪ್ರೆಶ್‍ಅಪ್, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಹಾಗೂ ಹಂಪಿ ವೀಕ್ಷಣೆಯ ಪ್ರವೇಶ ಶುಲ್ಕವನ್ನು ನಿಗಮದ ವತಿಯಿಂದ ಭರಿಸಲಾಗುವುದು”.


ಬೆಂಗಳೂರು-ಹಂಪಿ ಪ್ಯಾಕೇಜ್ ಟೂರ್ ವೇಳಾಪಟ್ಟಿ
ಸ್ಥಳ ನಿರ್ಗಮನ ಸಮಯ ಹಂಪಿಯಲ್ಲಿ ವೀಕ್ಷಿಸುವ ಸ್ಥಳಗಳು:

ಬೆಂಗಳೂರಿನಿಂದ ಹೊಸಪೇಟೆ 2200-0430 ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆಕಾಳು, ಕಡಲೆಕಾಳು ಗಣೇಶ, ಲಕ್ಷ್ಮಿ ನರಸಿಂಹ, ಬಡವಲಿಂಗ, ಆನೆಗಳ ಅಶ್ವಶಾಲೆ, ಕಲ್ಯಾಣಿ, ಕಮಲ ಮಹಲ್, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳ
ಫ್ರೆಶ್ ಅಪ್, ವಿಶ್ರಾಂತಿ ಸಮಯ ಉಪಹಾರದ ಸಮಯ 0430-0800
ಹೊಸಪೇಟೆಯಿಂದ ಹಂಪಿ 0800-0830
ಹಂಪಿ ಸ್ಥಳಗಳ ವೀಕ್ಷಣೆ 0830-1300
ಮಧ್ಯಾಹ್ನದ ಊಟದ ಸಮಯ 1300-1330
ಹಂಪಿ ಸ್ಥಳಗಳ ವೀಕ್ಷಣೆ 1330-1630
ಹಂಪಿಯಿಂದ ತುಂಗಭದ್ರಾ ಡ್ಯಾಂ 1630-1700
ತುಂಗಭದ್ರಾ ಡ್ಯಾಂ ವೀಕ್ಷಣೆ/ಸಂಗೀತ ಕಾರಂಜಿ 1700-2000
ತುಂಗಭದ್ರಾ ಡ್ಯಾಂನಿಂದ ಹೊಸಪೇಟೆ 2000-2015
ರಾತ್ರಿ ಊಟ 2015-2100
ಹೊಸಪೇಟೆಯಿಂದ ಬೆಂಗಳೂರು 2100-0430
ಪ್ಯಾಕೇಜ್ ಟೂರ್ ಸಾರಿಗೆಗಳ ಪ್ರಯಾಣದರದ ವಿವರಗಳು
ಪ್ರಯಾಣಿಕರು ಪ್ರಯಾಣ ದರ (ರೂ.ಗಳಲ್ಲಿ)
ವಯಸ್ಕರು . 2500-00  
ಮಕ್ಕಳಿಗೆ (6 ರಿಂದ 12 ವರ್ಷ) . 2300-00

Post a Comment

0 Comments

Ad Code

Responsive Advertisement