Ticker

6/recent/ticker-posts

Ad Code

Responsive Advertisement

ಶ್ರೀ ರಾಘವೇಂದ್ರಾಷ್ಟೋತ್ತರ ಶತನಾಮಾವಳಿಃ

 ರಾಯರ ಉತ್ತರಾರಾಧನೆ, ಗುರುಗಳನ್ನು ಸ್ಮರಿಸಿ, ಅವರ ಅಷ್ಟೋತ್ತರ ಪಠಿಸೋಣ. 

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ| ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ| ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಆಪಾದ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್| ತೇನ ವಿಘ್ನಾಃ ಪ್ರಣಶ್ಯಂತಿ ಸಿದ್ಧ್ಯಂತಿ ಚ ಮನೋರಥಾಃ ||

ಶ್ರೀ ರಾಘವೇಂದ್ರಾಷ್ಟೋತ್ತರ ಶತನಾಮಾವಳಿಃ



1. ಓಂ ಶ್ರೀರಾಘವೇಂದ್ರಾಯ ನಮಃ

2. ಓಂ ಶ್ರೀಸಕಲಪ್ರದಾತ್ರೇ ನಮಃ

3. ಓಂ ಶ್ರೀಕ್ಷಮಾಸುರೇಂದ್ರಾಯ ನಮಃ

4. ಓಂ ಶ್ರೀಸ್ವಪಾದಭಕ್ತಪಾಪಾದ್ರಿಭೇದನದೃಷ್ಟಿವಜ್ರಾಯ ನಮಃ

5. ಓಂ ಶ್ರಿಹರಿಪಾದಪದ್ಮ ನಿಷೇವಣಾಲ್ಲಬ್ಧ ಸರ್ವಸಂಪದೇ ನಮಃ

6. ಓಂ ಶ್ರೀದೇವಸ್ವಭಾವಾಯ ನಮಃ

7. ಓಂ ಶ್ರೀದಿವಿಜದ್ರುಮಾಯ ನಮಃ

8. ಓಂ ಶ್ರೀಭವ್ಯಸ್ವರೂಪಾಯ ನಮಃ

9. ಓಂ ಶ್ರೀಸುಖಧೈರ್ಯಶಾಲಿನೇ ನಮಃ

10. ಓಂ ಶ್ರೀದುಷ್ಟಗ್ರಹ ನಿಗ್ರಹಕರ್ತ್ರೇ ನಮಃ

11. ಓಂ ಶ್ರೀದುಸ್ತಿರ್ಣೋಪಪ್ಲವ ಸಿಂಧುಸೇತವೇ ನಮಃ

12. ಓಂ ಶ್ರೀವಿದ್ವತ್ಪರಿಜ್ಞೇಯ ಮಹಾವಿಶೇಷಾಯ ನಮಃ

13. ಓಂ ಶ್ರೀಸಂತಾನ ಪ್ರದಾಯಕಾಯ ನಮಃ

14. ಓಂ ಶ್ರೀತಾಪತ್ರಯ ವಿನಾಶಕಾಯ ನಮಃ

15. ಓಂ ಶ್ರೀಚಕ್ಷು ಪ್ರದಾಯಕಾಯ ನಮಃ

16. ಓಂ ಶ್ರೀಹರಿಚರಣ ಸರೋಜ ರಜೋಭೂಷಿತಾಯ ನಮಃ

17. ಓಂ ಶ್ರೀದುರಿತಕಾನನದವಭೂತಾಯ ನಮಃ

18. ಓಂ ಶ್ರೀಸರ್ವತಂತ್ರಸ್ವತಂತ್ರಾಯ ನಮಃ

19. ಓಂ ಶ್ರೀಮಧ್ವಮತವರ್ಧನಾಯ ನಮಃ

20. ಓಂ ಶ್ರೀಸತತಸನ್ನಿಹಿತಶೇಷದೇವತಾಸಮುದಾಯಾಯ ನಮಃ

21. ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ

22. ಓಂ ಶ್ರೀವೈಷ್ಣವಸಿದ್ದಾಂತಪ್ರತಿಷ್ಠಾಪಕಾಯ ನಮಃ

23. ಓಂ ಶ್ರೀಯತಿಕುಲತಿಲಕಾಯ ನಮಃ

24. ಓಂ ಶ್ರೀಜ್ಞಾನಭಕ್ತ್ಯಾಯುರಾರೋಗ್ಯಸುಪುತ್ರಾದಿವರ್ಧನಾಯ ನಮಃ

25. ಓಂ ಶ್ರೀಪ್ರತಿವಾದಿಮಾತಂಗಕಂಠೀರವಾಯ ನಮಃ

26. ಓಂ ಶ್ರೀಸರ್ವವಿದ್ಯಾಪ್ರವೀಣಾಯ ನಮಃ

27. ಓಂ ಶ್ರೀದಯಾದಕ್ಷಿಣ್ಯವೈರಗ್ಯಶಾಲಿನೇ ನಮಃ

28. ಓಂ ಶ್ರೀರಾಮಪಾದಾಂಬುಜಾಸಕ್ತಾಯ ನಮಃ

29. ಓಂ ಶ್ರೀರಾಮದಾಸಪದಾಸಕ್ತಾಯ ನಮಃ

30. ಓಂ ಶ್ರೀರಾಮಕಥಾಸಕ್ತಾಯ ನಮಃ

31. ಓಂ ಶ್ರೀದುರ್ವಾದಿಧ್ವಾಂತರವಯೇ ನಮಃ

32. ಓಂ ಶ್ರೀವೈಷ್ಣವೇಂದೀವರೇಂದವೇ ನಮಃ

33. ಓಂ ಶ್ರೀಶಾಪಾನುಗ್ರಹಶಕ್ತಾಯ ನಮಃ

34. ಓಂ ಶ್ರೀಅಗಮ್ಯಮಹಿಮ್ನೇ ನಮಃ

35. ಓಂ ಶ್ರೀಮಹಾಯಶಸೇ ನಮಃ

36. ಓಂ ಶ್ರೀಮಧ್ವಮತದುಗ್ಧಾಬ್ಧಿಚಂದ್ರಮಸೇ ನಮಃ

37. ಓಂ ಶ್ರೀಪದವಾಕ್ಯಪ್ರಮಾಣಪಾರಾವಾರಪಾರಂಗತಾಯ ನಮಃ

38. ಓಂ ಶ್ರೀಯೋಗೀಂದ್ರಗುರುವೇ ನಮಃ

39. ಓಂ ಶ್ರೀಮಂತ್ರಾಲಯನಿಲಯಾಯ ನಮಃ

40. ಓಂ ಶ್ರೀಪರಮಹಂಸಪರಿವ್ರಾಜಕಾಚಾರ್ಯಾಯ ನಮಃ

41. ಓಂ ಶ್ರೀಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ

42. ಓಂ ಶ್ರೀಚಂದ್ರಿಕಾಪ್ರಕಾಶಕಾರಿಣೇ ನಮಃ

43. ಓಂ ಶ್ರೀಸತ್ಯಾಧಿರಾಜಗುರುವೇ ನಮಃ

44. ಓಂ ಶ್ರೀಭಕ್ತವತ್ಸಲಾಯ ನಮಃ

45. ಓಂ ಶ್ರೀಪ್ರತ್ಯಕ್ಷಫಲದಾಯ ನಮಃ

46. ಓಂ ಶ್ರೀಜ್ಞಾನಪ್ರದಾಯಕಾಯ ನಮಃ

47. ಓಂ ಶ್ರೀಸರ್ವಪೂಜ್ಯಾಯ ನಮಃ

48. ಓಂ ಶ್ರೀತರ್ಕತಾಂಡವವ್ಯಾಖ್ಯಾತ್ರೇ ನಮಃ

49. ಓಂ ಶ್ರೀಕೃಷ್ಣೋಪಾಸಕಾಯ ನಮಃ

50. ಓಂ ಶ್ರೀಕೃಷ್ಣದ್ವೈಪಾಯನಸುಹೃದೇ ನಮಃ

51. ಓಂ ಶ್ರೀಆರ್ಯಾನುವರ್ತಿನೇ ನಮಃ

52. ಓಂ ಶ್ರೀನಿರಸ್ತದೋಷಾಯ ನಮಃ

53. ಓಂ ಶ್ರೀನಿರವದ್ಯವೇಷಾಯ ನಮಃ

54. ಓಂ ಶ್ರೀಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ

55. ಓಂ ಶ್ರೀಯಮನಿಯಮಾಸನಪ್ರಾಣಾಮ್ಯಾಮಪ್ರತ್ಯಾಹಾರಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠನನಿಯಮಾಯ ನಮಃ

56. ಓಂ ಶ್ರೀಸಂಗಾಮ್ನಾಯಕುಶಲಾಯ ನಮಃ

57. ಓಂ ಶ್ರೀಜ್ಞಾನಮೂರ್ತಯೇ ನಮಃ

58. ಓಂ ಶ್ರೀತಪೋಮೂರ್ತಯೇ ನಮಃ

59. ಓಂ ಶ್ರೀಜಪಪ್ರಖ್ಯಾತಾಯ ನಮಃ

60. ಓಂ ಶ್ರೀದುಷ್ಟಶಿಕ್ಷಕಾಯ ನಮಃ

61. ಓಂ ಶ್ರೀಶಿಷ್ಟರಕ್ಷಕಾಯ ನಮಃ

62. ಓಂ ಶ್ರೀಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ

63. ಓಂ ಶ್ರಿಶೈವಪಾಷಂಡಧ್ವಾಂತಭಾಸ್ಕರಾಯ ನಮಃ

64. ಓಂ ಶ್ರೀರಾಮಾನುಜಮತಮರ್ದಕಾಯ ನಮಃ

65. ಓಂ ಶ್ರೀವಿಷ್ಣುಭಕ್ತಾಗ್ರೇಸರಾಯ ನಮಃ

66. ಓಂ ಶ್ರೀಸದೋಪಾಸಿತಹನುಮತೇ ನಮಃ

67. ಓಂ ಶ್ರೀಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ

68. ಓಂ ಶ್ರೀಅದ್ವೈತಮೂಲನಿಕೃಂತನಾಯ ನಮಃ

69. ಓಂ ಶ್ರೀಕುಷ್ಠಾದಿರೋಗನಾಶಕಾಯು ನಮಃ

70. ಓಂ ಶ್ರೀಅಗ್ರ್ಯಸಂಪತ್ಪ್ರದಾತ್ರೇ ನಮಃ

71. ಓಂ ಶ್ರೀಬ್ರಾಹ್ಮಣಪ್ರಿಯಾಯ ನಮಃ

72. ಓಂ ಶ್ರೀವಾಸುದೇವಚಲಪರಿಮಾಯ ನಮಃ

73. ಓಂ ಶ್ರೀಕೋವಿದೇಶಾಯ ನಮಃ

74. ಓಂ ಶ್ರೀವೃಂದಾವನರೂಪಿಣೇ ನಮಃ

75. ಓಂ ಶ್ರೀವೃಂದಾವನಾಂತರ್ಗತಾಯ ನಮಃ

76. ಓಂ ಶ್ರೀಚತುರೂಪಾಶ್ರಯಾಯ ನಮಃ

77. ಓಂ ಶ್ರೀನಿರೀಶ್ವರಮತನಿವರ್ತಕಾಯ ನಮಃ

78. ಓಂ ಶ್ರೀಸಂಪ್ರದಾಯಪ್ರವರ್ತಕಾಯ ನಮಃ

79. ಓಂ ಶ್ರೀಜಯರಾಜಮುಖ್ಯಾಭಿಪ್ರಾಯವೇತ್ರೇ ನಮಃ

80. ಓಂ ಶ್ರೀಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ

81. ಓಂ ಶ್ರೀಸದಾ ಸ್ವಸ್ಥಾನಕ್ಷೇಮಚಿಂತಕಾಯ ನಮಃ

82. ಓಂ ಶ್ರೀಕಾಷಾಯಚೈಲಭೂಷಿತಾಯ ನಮಃ

83. ಓಂ ಶ್ರೀದಂಡಕಮಂಡಲುಮಂಡಿತಾಯ ನಮಃ

84. ಓಂ ಶ್ರೀಚಕ್ರರೂಪಹರಿನಿವಾಸಾಯ ನಮಃ

85. ಓಂ ಶ್ರೀಲಸದೂರ್ಧ್ವಪುಂಡ್ರಾಯ ನಮಃ

86. ಓಂ ಶ್ರೀಗಾತ್ರಧೃತವಿಷ್ಣುಧರಾಯ ನಮಃ

87. ಓಂ ಶ್ರೀಸರ್ವಸಜ್ಜನವಂದಿತಾಯ ನಮಃ

88. ಓಂ ಶ್ರೀಮಾಯಿಕರ್ಮಂದಿಮದಮರ್ದಕಾಯ ನಮಃ

89. ಓಂ ಶ್ರೀವಾದಾವಲ್ಯರ್ಥವಾದಿನೇ ನಮಃ

90. ಓಂ ಶ್ರೀಸಾಂಶಜೇವಾಯ ನಮಃ

91. ಓಂ ಶ್ರೀಮಾದ್ಯಮಿಕಮತವನಕುಠಾರಾಯ ನಮಃ

92. ಓಂ ಶ್ರೀಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥಗ್ರಾಹಿಣೇ ನಮಃ

93. ಓಂ ಶ್ರೀಅಮಾನುಷವಿಗ್ರಹಾಯ ನಮಃ

94. ಓಂ ಶ್ರೀಕಂದರ್ಪವೈರಿಣೇ ನಮಃ

95. ಓಂ ಶ್ರೀವೈರಾಗ್ಯನಿಧಯೇ ನಮಃ

96. ಓಂ ಶ್ರೀಭಾಟ್ಟಸಂಗ್ರಹಕರ್ತ್ರೇ ನಮಃ

97. ಓಂ ಶ್ರೀದೂರೀಕೃತಾರಿಷಡ್ವರ್ಗಾಯ ನಮಃ

98. ಓಂ ಶ್ರೀಭ್ರಾಂತಿಲೇಶವಿದುರಾಯ ನಮಃ

99. ಓಂ ಶ್ರೀಸರ್ವಪಂಡಿತಸಮ್ಮತಾಯ ನಮಃ

100. ಓಂ ಶ್ರೀ ಅನಂತವೃಂದಾವನನಿಲಯಾಯ ನಮಃ

101. ಓಂ ಶ್ರೀಸ್ವಪ್ನಭಾವ್ಯರ್ಥವಕ್ತ್ರೇ ನಮಃ

102. ಓಂ ಶ್ರೀಯಥಾರ್ಥವಚನಾಯ ನಮಃ

103. ಓಂ ಶ್ರೀಸರ್ವಗುಣಸಮೃದ್ಧಾಯ ನಮಃ

104. ಓಂ ಶ್ರೀಅನಾದ್ಯವಿಚ್ಛಿನ್ನಗುರುಪರಂಪರೋಪದೇಶಲಬ್ಧಮಂತ್ರಜಪ್ತ್ರೇ ನಮಃ

105. ಓಂ ಶ್ರೀಧೃತಸರ್ವವ್ರತಾಯ ನಮಃ

106. ಓಂ ಶ್ರೀರಾಜಾಧಿರಾಜಾಯ ನಮಃ

107. ಓಂ ಶ್ರೀಗುರುಸಾರ್ವಭೌಮಾಯ ನಮಃ

108. ಓಂ ಶ್ರೀಶ್ರೀಮೂಲರಾಮಾರ್ಚಕ ಶ್ರೀಮದ್ರಾಘವೇಂದ್ರ ಯತೀಂದ್ರಾಯ ನಮಃ

|| ಇತಿ ಶ್ರೀಮದಪ್ಪಣ್ಣಾಚಾರ್ಯ ಕೃತ ಶ್ರೀರಾಘವೇಂದ್ರಾಷ್ಟೋತ್ತರ ಶತನಾಮಾವಳಿಃ ಸಮಾಪ್ತಾ||

ಶ್ರೀಮದ್ರಾಘವೇಂದ್ರತೀರ್ಥ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಾಮ ದೇವರು ಎಲ್ಲರನ್ನು ಅನುಗ್ರಹಿಸಲಿ.

ಶ್ರೀಮಧ್ವೇಶಾರ್ಪಣಮಸ್ತು

Post a Comment

0 Comments

Ad Code

Responsive Advertisement