Ticker

6/recent/ticker-posts

Ad Code

Responsive Advertisement

ಕರ್ನಾಟಕದ ಜನತೆಗೆ ನಾನು ಚಿರಋಣಿ.

 ಜನಸೇವೆ ಮಾಡುವ ಅವಕಾಶ ಕಲ್ಪಿಸಿದ ಎಲ್ಲರಿಗೂ ಹಾಗೂ ಕರ್ನಾಟಕದ ಜನತೆಗೂ ನಾನು ಚಿರಋಣಿ.

ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಲು ಎಲ್ಲರ ಸಹಕಾರದೊಂದಿಗೆ ನಿರಂತರ ಹುರುಪು, ಜನಪರ ಆಡಳಿತ ಧ್ಯೇಯದೊಂದಿಗೆ ಮುನ್ನಡೆಯೋಣ.

ಜೈ ಚಾಮುಂಡೇಶ್ವರಿ,ಜೈ ಕರ್ನಾಟಕ!

Post a Comment

0 Comments

Ad Code

Responsive Advertisement