ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ..
ಸೋದರತ್ವದ ಸಂಕೇತ ಆದ ರಕ್ಷಾಬಂಧನದ ಆಚರಣೆ ಇಂದು ಚಾಮರಾಜಪೇಟೆ ಬಡಾವಣೆಯಲ್ಲಿ ಮತ್ತು ಡಾ ಕೃ.ವೆ ರಾಮಚಂದ್ರ , ಏನ್ ಸಿ ನಂದೀಶ್ Kiran Kumar Pl
ಜೊತೆಯಲ್ಲಿ ಇನ್ನಿತರ ಬಂಧುಗಳೊಡನೆ ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಜ಼ಮೀರ್ ಅಹಮದ್ ಖಾನ್ ಹಾಗೂ ಅಲ್ಲಿನ ಇತರೆ ಬಂಧುಗಳಿಗೆ ಕಟ್ಟಲಾಯಿತು..
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ
#ಶಶಾಂಕ್ #ಪ್ರಣವ್, ರ ಮೇಶ್ ಕುಮಾರ್ ಗುಪ್ತ..
Virupaksha BP ಇತರೆ ಗೆಳಯರು ಉಪಸ್ಥಿತಿಯು ಸಹ ಸಂತೋಷ ಸಂಗತಿ.





0 Comments