ಕನ್ನಡ ಚಲನಚಿತ್ರದಲ್ಲಿ 5000 ಕ್ಕು ಹೆಚ್ಚು ಗೀತೆಗಳನ್ನು ಹಾಡಿರುವ ಹೆಸರಾಂತ ಹಿನ್ನಲೆ ಗಾಯಕ ಹೇಮಂತ್ ಸುಬ್ರಮಣ್ಯ ಮತ್ತು ಡಾಕ್ಟರ್ ಕೃತಿಕಾ ರವರ ವಿವಾಹವು ಯಶಸ್ವಿಯಾಗಿ ನೆರವೇರಿತು
ನೂತನ ದಂಪತಿಗಳಿಗೆ ಸಂಗೀತ ನಿರ್ದೇಶಕರು ಹಂಸಲೇಖ,ಹೆಸರಾಂತ ನಟ ಡಿ ಬಾಸ್ ದರ್ಶನ್,ಉಪೇಂದ್ರ,ವಿನೋದ್ ಪ್ರಭಾಕರ್,ಪ್ರಜ್ವಲ್ ದೇವರಾಜ್,ಸೃಜನ್ ಲೋಕೇಶ್,ನಟಿ ಶ್ರೀಮತಿ ಗಿರಿಜಾ ಲೋಕೇಶ್,ಗುರು ಕಿರಣ್, ಹಲವಾರು ನಿರ್ಮಾಪಕರು, ನಿರ್ದೇಶಕರು ಚಲನಚಿತ್ರ ಗಾಯಕ ಗಾಯಕಿಯರು ಆಶೀರ್ವದಿಸಿದರು.ಸಂಪೂರ್ಣ ವಿವಾಹ ಆಯೋಜನೆ (ವೆಡ್ಡಿಂಗ್ ಪ್ಲಾನರ್) ಸ್ನೇಹಾ ಮತ್ತು ಸಂತೋಷ್ ರವರ ಸ್ನೇಹಾಂಜಲಿ ಎಂಟರ್ಟೇನರ್ಸ್ ಮತ್ತು ಪ್ರೀತ್ಸ್ ಈವೆಂಟ್ಸ್ ನವರು ನೆರವೇರಿಸಿದರು.



0 Comments