Ticker

6/recent/ticker-posts

Ad Code

Responsive Advertisement

ವಿಶ್ವ ದಿಗ್ಗಜ ನಟರು ಬಳ್ಳಾರಿ ರಾಘವರು-ಡಾ.ಬಿ.ಕೆ.ಸುಂದರ್

ಬಳ್ಳಾರಿ ಆ 02 :ಬಳ್ಳಾರಿ ರಾಘವ 141ನೆ ಜಯಂತಿ ಅಂಗವಾಗಿ ನಗರದ ರಾಯಲ್ ವೃತ್ತದಲ್ಲಿ ಇರುವ ರಾಘವ ಪುತ್ಥಳಿ ಗೆ ಜಿಲ್ಲಾ ಬ್ರಾಹ್ಮಣ ಒಕ್ಕೂಟ ಗೌರವ ಕಾರ್ಯದರ್ಶಿ ಡಾ. 'ಬಿ. ಕೆ. ಸುಂದರ್ ಮಾಲಾರ್ಪಣೆ ಮಾಡಿದರು. ರಾಘವ ವಿಶ್ವ ದಿಗ್ಗಜ ನಟರು ಎಂದು ನುಡಿದರು. ರಾಘವರ ಕಲಾ ಸೇವೆಯನ್ನು ಕೀರ್ತಿಸಿದರು. 

ಕಾರ್ಯಕ್ರಮದಲ್ಲಿ ಮಾಜೀ ನಗರ ಪಾಲಿಕೆ ಸದಸ್ಯ ನೇಮಕಲ್ಲುರಾವು, ಸಿಮೆಂಟು ಗಿರಿ, ಬೀಮರಾವು ಕುಲಕರ್ಣಿ, ಡಿ. ಗಿರಿ, ಬಜಾರ್ ಹರಿ, ಡಾ. ಶ್ರೀ ನಾಥ ,ಪತಕರ್ತ ಕಲಾವಿದರು ಟಿ. ನಾಗಭೂಷಣ, ನಾಗೇಂದ್ರ, ರಾಮರಾವ್ ದೇಶಾಯ್, ವಿಠಲ್ ದೇಶಾಯ್,ಕಣೇಕಲ್ ಶ್ರೀಧರ್ ವೆಂಕಟೇಶುಲು, ಪ್ರದೀಪ್, ದಿನಕರ್ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement