ದಾಸವಾಣಿ ಫೇಸ್ಬುಕ್ ಸಮೂಹದ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದಿನಾಂಕ 20-8-2021 ಶುಕ್ರವಾರ ಸಂಜೆ 6 ಗಂಟೆಗೆ ಶ್ರಿಮತಿ ಮಾನಸಾ ಕುಲಕರ್ಣಿ (ಶ್ಯಾಮಸುಂದರ ದಾಸರ ಮರಿಮಗಳು) ಅವರಿಂದ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದೆ.
ಈ ಕಾರ್ಯಕ್ರಮವು ದಾಸವಾಣಿ ಫೇಸ್ಬುಕ್ ಸಮೂಹದಲ್ಲಿ ನೇರಪ್ರಸಾರ ಇರುತ್ತದೆ.
ದಾಸಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕಾಗಿ ವಿನಂತಿ.

0 Comments