ಬಳ್ಳಾರಿ ಆ 31. ಬಳ್ಳಾರಿ ನಗರದ ವಾರ್ಡ್ ನಂಬರ್ 14 ಕ್ಕೆ ಬೆಳಗ್ಗೆ 10:30ಕ್ಕೆ ಬಳ್ಳಾರಿ ಶಾಸಕ ಸೋಮಶೆಖರ್ ರೆಡ್ಡಿಯವರ ಪುತ್ರರಾದ ಯುವನಾಯಕ ಶ್ರವಣ್ ರೆಡ್ಡಿಯವರು ಬೇಟಿ ಕೊಟ್ಟು, ವಾರ್ಡಿನ ಜನರೋಂದಿಗೆ, ಹಿರಿಯರ ಮತ್ತು ಮಾರ್ಗದರ್ಶಕರ ಜೋತೆಗೂಡಿ ವಾರ್ಡ್ನ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಶೀಘ್ರದಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಷ್ಕಾರಮಾಡುತ್ತೆನೆ ಎಂದು ಜನರಿಗೆ ಭರವಸೆ ನೀಡಿದರು. ಈಸಂಧರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments