ಬಳ್ಳಾರಿ ಆ 07. ರಾಜ್ಯದಲ್ಲಿ ಹೊಸ ಸಚಿವ ಸಂಪುಟದಲ್ಲಿ ನೂತನ ಸಚಿವರು ಆಗಿದ್ದ ವಿಜಯನಗರ ಜಿಲ್ಲೆಯ ಆನಂದ್‌ಸಿAಗ್ ಮೊದಲಬಾರಿಗೆ ಬಳ್ಳಾರಿಗೆ ಆಗಮಿಸಿದ ಅವರು ನಗರದ ಅಧಿದೇವತೆ ಕನಕ ದುರ್ಗಾದೇವಿಗೆ ಪೂಜೆ ಸಲ್ಲಿಸಿದರು. ತದನಂತರ ಮಾಧ್ಯಮಗಳಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್ ಬಳ್ಳಾರಿ ನಗರದ ಶಾಸಕ ಸೋಮಶೇಖರ್‌ರೆಡ್ಡಿಗೆ ಸಚಿವಸ್ಥಾನ ಸಿಗಲಿಲ್ಲ ಅದಕ್ಕೆ ತಾವು ಕುತಂತ್ರ ಮಾಡಿದ್ದಿರಿ ಎಂದು ಕೇಳಿದ ಪ್ರಶ್ನೆಗೆ,ನನ್ನದು ಪಾತ್ರ, ಕುತಂತ್ರ ಏನು ಇಲ್ಲ ರೆಡ್ಡಿ ನಾವು ಅಣ್ಣಾ ತಮ್ಮಂದಿರು ಇದ್ದಂತೆ ಇದ್ದಿವಿ,ನಾನು ಸಚಿವನು ಅದರೆ ರೆಡ್ಡಿ ಕೂಡ ಸಚಿವ ಅಗಿ ಇದ್ದಂತೆ. ಅವರ ಕೆಲಸ ಗಳನ್ನು ಮಾಡುತ್ತಿವೆ.
ಯಾವುದೇ ಭಿನ್ನಾಭಿಪ್ರಾಯಗಳು ನಮ್ಮಲ್ಲಿ ಇಲ್ಲ ಎಂದರು. .ಡಿಸಿಎಂ ಸ್ಥಾನ ಕೊಡಿ ಎಂದು ನಾನು ಏನು ಕೇಳಿಲ್ಲ,ಮುಖ್ಯಮಂತ್ರಿಗಳ ನಿರ್ಣಯಕ್ಕೆ ಬಿಟ್ಟ ವಿಚಾರ.ಪ್ರಮುಖ ಸಚಿವ ಸ್ಥಾನ ಕೇಳಿದ್ದಿನಿ,ಕಾದು ನೋಡೋಣ, ಅಂದರು.ಸೋಮಶೇಖರ್ ರೆಡ್ಡಿ ಅಭಿಮಾನಿಗಳು ಎಲ್ಲರು ಸಚಿವರುಗೆ ಅದ್ದೂರಿ ಸ್ವಾಗತ ಕೋರಿದರು.!!. ರಾಮುಲು, ರೆಡ್ಡಿಗಳ ಬಣದಲ್ಲಿ ಗುರ್ತಿಸಿ ಕೊಂಡ,ಎಪಿಎAಸಿ ಪಾಲನ್ನ,ಮಲ್ಲನ ಗೌಡ, ಅಶೋಕ್, ರಾಮ ಲಿಂಗಪ್ಪ,ಗುಡಿಗ ಟೆ ಹನುಮಂತ, ಹನುಮಂತ. ಉಮೇಶ್ ಮತ್ತಿತರರು ಇದ್ದರು.!!.ಸಚಿವ ಆನಂದ್ ಸಿಂಗ್ ಗೆ ಅವರ ಆಪ್ತ ಸ್ನೇಹಿತ ಗಿರಿಯವರು ಬೆಳ್ಳಿಯ ದುರ್ಗಾದೇವಿ ವಿಗ್ರಹವನ್ನು ನೀಡಿ ಸನ್ಮಾನ ಮಾಡಿದರು.
ಈ ಬಾರಿ ಆನಂದ್‌ಸಿAಗ್‌ಗೆ ದೊಡ್ಡ ಜವಾಬ್ದಾರಿ ಕೊಡವ ಸಂಭವವಿದೆ ಎಂದು ಅಭಿಮಾನಿಗಳ ಮನಸ್ಸಿನ ಮಾತುಗಳು ಆಗಿದ್ದವು.

0 Comments