Ticker

6/recent/ticker-posts

Ad Code

Responsive Advertisement

ತ್ರಿ ಚಕ್ರ ವಾಹನ,ಹೊಲಿಗೆ ಯಂತ್ರಗಳ ವಿತರಿಸಿದ ಶಾಸಕ ಗೋಪಾಲಕೃಷ್ಣ

ಬಳ್ಳಾರಿ ಜುಲೈ 21. ಅಭಿವೃದ್ಧಿ ಹರಿಕಾರರೂ ಹಾಗೂ  ಶಾಸಕರು ಆದಂತಹ  ಎನ್.ವೈ ಗೋಪಾಲಕೃಷ್ಣ ಅವರು ಕೂಡ್ಲಿಗಿ ಪಟ್ಟಣದಲ್ಲಿ  ವಿಕಲಚೇತನರಿಗೆ 20 ತ್ರಿಚಕ್ರ ವಾಹನ ಹಾಗೂ 75 ಹೊಲಿಗೆ ಯಂತ್ರಗಳನ್ನು ವಿತರಿಸಿದರು. 

ಅನಂತರ ಅವರು ಮಾತನಾಡುತ್ತಾ ನಾವು ವಿಕಲಚೇತನರೆಂದು ಕುಗ್ಗಬಾರದೆಂದು, ಮನಸ್ಸು ಮಾಡಿದರೇ ಏನಾದರೂ ಸಾಧಿಸಬಹುದೆಂದು ಅವರ ಬೆನ್ನು ತಟ್ಟಿದರು. ಮತ್ತು ಮಹಿಳೆಯರು ಈ ಕಾಲಕ್ಕೆ ತಕ್ಕಂತೆ ಎಲ್ಲಾ ರಂಗಗಳಲ್ಲಿ ಪುರುಷರ ಕಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದು, ತಮ್ಮ ಕಾಲಿನ ಮೇಲೆ ನಿಲ್ಲಲು, ಸ್ವಂತ ದುಡಿಮೆ ಮಾಡಲು ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡುತಿದ್ದೇವೆ ಎಂದು,ಇದರನ್ನು ಸದ್ಭಳಕೆ ಮಾಡಿಕೊಳ್ಳಲು ಕರೆ ನೀಡಿದರು.

CLICK HERE TO VIEW VIDEOS OF VARTHAJALA 24/7 YOUTUBE CHANNEL

https://www.youtube.com/watch?v=LbO2AtpCnIY&t=7s


Post a Comment

0 Comments

Ad Code

Responsive Advertisement