ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ
"ಜಿಲ್ಲಾ ಕಾರ್ಯಕಾರಿಣಿ ಸಭೆ "ಯನ್ನು ದಿನಾಂಕ 10/7/2021 ಶನಿವಾರದಂದು ಸಾಯಿ ಸತ್ಕಾರ್ ಹಾಲ್ ಸಿಂಗನಾಯಕನಹಳ್ಳಿ , ಯಲಹಂಕ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾಜಿ ಕೇಂದ್ರ ಸಚಿವರು ಶ್ರೀ ಡಿ.ವಿ. ಸದಾನಂದ ಗೌಡ , ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿಗಳಾದ ಡಾ ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ಬಿ.ಡಿ.ಎ . ಅಧ್ಯಕ್ಷರಾದ ಎಸ್.ಆರ್. ವಿಶ್ವನಾಥ್ ರವರು ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಬಿ.ನಾರಾಯಣ್ , ಬಿ.ಪಿ ಅರುಣ್ ಕುಮಾರ್ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಳು ಬೆಂಗಳೂರು ವಿಭಾಗ ಸಹ-ಪ್ರಭಾರಿ ಗಳಾದ ಎಸ್. ಎನ್. ರಾಜಣ್ಣ . ಬೆಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಶರಥ ರವರು ಉಪಸ್ಥಿತರಿದ್ದರು.



0 Comments