ಬಳ್ಳಾರಿ ಜುಲೈ 16. ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ ಟಿ. ಹೆಚ್. ಸುರೇಶ್ ಬಾಬುರವರನ್ನು 16/07/2021 ರಂದು ಕಂಪ್ಲಿ,ಸೋಮಲಾಪುರ, ಎಮ್ಮಿಗನೂರು,ಬಸರಕೋಡು ಬಾದನಹಟ್ಟಿ, ಬೈಲೂರು,ಸಿದ್ದಮ್ಮನಹಳ್ಳಿ,ಗೇಣಿಕಾಹಾಳು, ಕುರುಗೋಡು, ರಾಮಸಾಗರ,ಹಂದಿಹಾಳು,ಹAಪದೇವನಹಳ್ಳಿ, ಜೌಕು, ದಮ್ಮುರು,ಕೋಳೂರು,ಗುಡುದುರು ಗ್ರಾಮಗಳ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಮತ್ತು ಮುಖಂಡರುಗಳು ಸುರೇಶ್ ಬಾಬುರವರನ್ನು ಭೇಟಿ ಮಾಡಿ ಕುಂದು ಕೊರತೆ ಗಳನ್ನು ಹಾಗು ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು,ಕಾರ್ಯಕರ್ತರು,ಗ್ರಾಮದ ಹಿರಿಯರು ಮತ್ತಿತರರು ಉಪಸ್ಥಿತರಿದ್ದರು.

0 Comments